Posted inನ್ಯೂಸ್
ಯು.ಎಫ್.ಸಿ ಸದಸ್ಯ, ಕ್ರಿಕೆಟಿಗ ಸಮೀರ್ ಶರೀಫ್ ನುಡಿ ನಮನ*
ನಾವು ಎಷ್ಟು ದಿನ ಬದುಕುತ್ತೇವೆ ಅನ್ನೋದು ಮುಖ್ಯವಲ್ಲ . ನಾವು ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ ಜನ ಮೆಚ್ಚವ, ನೆನಪಿಸುವ ಬದುಕು ಬದುಕಿದವರು ಮಾತ್ರ ಸತ್ತ ನಂತರವೂ ಬದುಕುತ್ತಾರೆ. ಹಾಗೆ ಬದುಕಿದವರು ಸಮೀರ್ , 43 ಕಿರಿಯ ವಯಸ್ಸಿನಲ್ಲೇ ತನ್ನ ವರ್ತನೆಯಿಂದ…