ಶಿವ ಸಾಗರ್ ಫುಡ್ಸ್ ಆತಿಥ್ಯ ಸಂಸ್ಥೆಗೆ ‘ವರ್ಷದ ರೆಸ್ಟೋರೆಂಟರ್’ ಪ್ರಶಸ್ತಿ

ಶಿವ ಸಾಗರ್ ಫುಡ್ಸ್ ಆತಿಥ್ಯ ಸಂಸ್ಥೆಗೆ ‘ವರ್ಷದ ರೆಸ್ಟೋರೆಂಟರ್’ ಪ್ರಶಸ್ತಿ

ಮುಂಬಯಿ (ರೋನ್ಸ್ ಬಂಟ್ವಾಳ್), ಎ.02: ಸಮಾಜ ಸೇವೆಯೊಂದಿಗೆ ಹೋಟೆಲ್ ಉದ್ಯಮದಲ್ಲಿ ಸ್ವಂತಿಕೆಯ ಪ್ರತಿಷ್ಠೆ ಹೊಂದಿರುವ ಶಿವ ಸಾಗರ್‌ಫುಡ್ ಆಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಇವರ ನಿರ್ದೇಶಕ್ವದ ಶಿವ ಸಾಗರ್‌ಫುಡ್ ಆತಿಥ್ಯ ಸಂಸ್ಥೆಗೆ ಟೈಮ್ಸ್ ಬ್ಲಾ ಕ್ ಪ್ರಸ್ತುತಿಯ…
ಉಡುಪಿ: ಯುವಕ ನಾಪತ್ತೆ

ಉಡುಪಿ: ಯುವಕ ನಾಪತ್ತೆ

ಉಡುಪಿ, ಏಪ್ರಿಲ್ 03 : ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಲಗೇರಿ ನಿವಾಸಿ ದೇವದತ್ (17) ಎಂಬ ಯುವಕನು ಒಂಬತ್ತನೇ ತರಗತಿ ಅನುತ್ತೀರ್ಣನಾದ ಹಿನ್ನಲೆ ಕಳೆದ ಮೂರು ವರ್ಷಗಳಿಂದ ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ವಾರಕ್ಕೆ ಒಂದೆರೆಡು ಬಾರಿ ಮನೆಗೆ ಹೋಗಿಬರುತ್ತಿರುತ್ತಾನೆ.…
ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

ಎಳೆಯ ಕಂದಮ್ಮಗಳು ನಿಮ್ಮದೇ ಪ್ರತಿರೂಪ. ಈಗಿನ ಹೆತ್ತವರು ಇಬ್ಬರೂ ಸುಶಿಕ್ಷಿತರು. ನಿಮ್ಮ ಕನಸುಗಳನ್ನು ಕಲ್ಪನೆಗಳನ್ನು ಅವರಲ್ಲಿ ತುರುಕಿಸಬೇಡಿ. ಅವರ ಕನಸುಗಳನ್ನು ಬೆಳೆಸುವ ಪೋಶಿಸುವ ಮಾರ್ಗದರ್ಶಕರಾಗಿ. ನಿಮ್ಮ ಕುಟುಂಬದ ಮುಂದಿನ ಸದಸ್ಯ ಹೇಗಿರಬೇಕು ಹಾಗೆ ಬೆಳೆಸಿ. ನೀವೇ ಅವರಿಗೆ ಆದರ್ಶರಾಗಿರಿ ಎಂದು ಖ್ಯಾತ…
ಐಐಟಿಸಿ ಸಂಸ್ಥೆಯ ಮಾರ್ಗದರ್ಶಕಿ ಪ್ರಫುಲ್ಲಾ ಎಸ್.ಕೆ ಉರ್ವಾಲ್ ನಿಧನ.

ಐಐಟಿಸಿ ಸಂಸ್ಥೆಯ ಮಾರ್ಗದರ್ಶಕಿ ಪ್ರಫುಲ್ಲಾ ಎಸ್.ಕೆ ಉರ್ವಾಲ್ ನಿಧನ.

ಮುಂಬಯಿ (ಆರ್‌ಬಿಐ), ಎ.೦೩: ವೃತ್ತಿಪರ ಶಿಕ್ಷಣದ ಪಿತಾಮಹ ಎಂದೇ ಪ್ರಸಿದ್ಧ, ಭಾರತ ರಾಷ್ಟ್ರದ ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯೆಂದೆಣಿಸಿದ ಐಐಟಿಸಿ ಇದರ ಸಂಸ್ಥಾಪಕ ದಿ| ಎಸ್.ಕೆ ಉರ್ವಾಲ್ ಅವರ ಧರ್ಮಪತ್ನಿ ಪ್ರಫುಲ್ಲಾ ಉರ್ವಾಲ್ (೮೦.) ವಯೋಸಹಜ ಅನಾರೋಗ್ಯದಿಂದ ಇಂದಿಲ್ಲಿ ಗುರುವಾರ ಬೆಳಿಗ್ಗೆ…
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ..!!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ..!!

ಮಂಡ್ಯ: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐರಾವತ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಎಕ್ಸಿಟ್‌ನಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಮತ್ತು…
ನಾಪತ್ತೆ ಆಗಿದ್ದ ಮಣಿಪಾಲದ ವ್ಯಕ್ತಿ ಶವವಾಗಿ ಪತ್ತೆ!!

ನಾಪತ್ತೆ ಆಗಿದ್ದ ಮಣಿಪಾಲದ ವ್ಯಕ್ತಿ ಶವವಾಗಿ ಪತ್ತೆ!!

ಮಣಿಪಾಲ : ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆಯಲ್ಲಿ ಪತ್ತೆಯಾಗಿರುವ ಘಟನೆಯು ನಡೆದಿದೆ. ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ‌ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ. ಸಾವಿಗೆ…
ದೇವರ ದಾಸಿಮಯ್ಯರ ವಚನಗಳು ಕನ್ನಡ ಸಾಹಿತ್ಯಕ್ಕೆ ದೊರಕಿದ ಅದ್ಭುತ ಕೊಡುಗೆ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ದೇವರ ದಾಸಿಮಯ್ಯರ ವಚನಗಳು ಕನ್ನಡ ಸಾಹಿತ್ಯಕ್ಕೆ ದೊರಕಿದ ಅದ್ಭುತ ಕೊಡುಗೆ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಏಪ್ರಿಲ್ 02 : ದೇವರ ದಾಸಿಮಯ್ಯನವರು 176 ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನಾಗಿ ನೀಡಿದ್ದಾರೆ. ಅವರು ಬರೆದ ವಚನಗಳಲ್ಲಿ ಭಕ್ತಿಯ ಸ್ವಾರಸ್ಯ ಅಡಗಿದ್ದು, ತಮ್ಮ ವೃತ್ತಿಯನ್ನು ನಿರ್ವಹಿಸುತ್ತಲೇ ಸಮಾಜದ ಬದಲಾವಣೆಗೆ ವಿಶೇಷವಾದ ಸೇವೆಯನ್ನು…