ಟಾಲಿವುಡ್ ದಿಗ್ಗಜ ನಟ ಗಿರಿಬಾಬು ನಿಧನ*ಹಿರಿಯ ನಟ ಗಿರಿಬಾಬು ಅವ್ರಿಗೆ 80 ವರ್ಷವಾಗಿತ್ತು

ಟಾಲಿವುಡ್ ದಿಗ್ಗಜ ನಟ ಗಿರಿಬಾಬು ನಿಧನ*ಹಿರಿಯ ನಟ ಗಿರಿಬಾಬು ಅವ್ರಿಗೆ 80 ವರ್ಷವಾಗಿತ್ತು
0Shares

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಗಿರಿಬಾಬು
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಇಂದು ವಿಧಿವಶ

ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಗಿರಿಬಾಬು
ಗಿರಿಬಾಬು ಅವ್ರ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಸಂತಾಪ

ನಾಯಕ ನಟರಾಗಿ, ಖಳನಟರಾಗಿ, ಹಾಸ್ಯ ನಟರಾಗಿ ಹಾಗೂ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದ ನಟ
ತೆಲುಗು ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರೀಯರಾಗಿದ್ದ ನಟ ಗಿರಿಬಾಬು
ರಾವೂರು ಗ್ರಾಮದ ಮಧ್ಯಮ ವರ್ಗದ ರೈತಾಪಿ ಕುಟುಂಬದಿಂದ ಬಂದ ಗಿರಿಬಾಬು

ಚಿತ್ರರಂಗದಲ್ಲಿ ಬಗೆ ಬಗೆಯ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now