ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ದಿನಾಂಕ: 14-11-2026 ರಂದು ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮದವರಿಗೆ ಅಗ್ರಿಗೋಲ್ಡ್ ಬಾಂಡ್ ಪರಿಶೀಲನೆ ನಡೆಸಲಾಗುವುದು.
ಈಗಾಗಲೇ ಅಂಬಲಪಾಡಿ ಗ್ರಾಮದ 100 ಜನರಿಗೆ ಟೋಕನ್ ಗಳನ್ನು ನೀಡಲಾಗಿದ್ದು, ಇನ್ನುಳಿದ 50 ಟೋಕನ್ ಗಳನ್ನು (ಮೊದಲು ಬಂದ 50 ಜನರಿಗೆ ಮೊದಲ ಆದ್ಯತೆ) 14-11-2026 ರಂದು ಡಿಎಆರ್ ಕೇಂದ್ರಸ್ಥಾನ ಚಂದು ಮೈದಾನದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನೀಡಲಾಗುವುದು ಹಾಗೂ ಬಾಂಡ್ ಪರಿಶೀಲನೆ ಇರುತ್ತದೆ.

ದಿನಾಂಕ: 16-11-2026 ರಂದು ಮೂಡ ನಿಡಂಬೂರು ಗ್ರಾಮದವರಿಗೆ (ಬನ್ನಂಜೆ, ಶಿರಿಬೀಡು & ಆದಿಉಡುಪಿ) ಟೋಕನ್ ಮತ್ತು ಪರಿಶೀಲನೆ ನಡೆಸಲಾಗುವುದು.ಮೊದಲು ಬಂದ 150 ಜನರಿಗೆ ಆದ್ಯತೆ .

ಇನ್ನುಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿದ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ಉಡುಪಿ ಜಿಲ್ಲಾ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ತಿಳಿಸಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now