
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಉದ್ಯೋಗಾವಕಾಶ ಘೋಷಣೆ
ಉಡುಪಿ ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಯಾದ Udupi Syndicate Credit Souhardha Credit Ltd. ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 2026ರ ಮೇ 25ರಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು (Managing Director) ಈ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಘೋಷಿಸಿದರು.
ವೇಗವಾಗಿ ಬೆಳೆಯುತ್ತಿರುವ ಈ ಸಂಸ್ಥೆಯಲ್ಲಿ ಯುವಕರಿಗೆ ಉತ್ತಮ ಉದ್ಯೋಗ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿಗೆ ತೆರೆಯಲಾದ ಹುದ್ದೆಗಳು:
- ಬ್ರಾಂಚ್ ಮ್ಯಾನೇಜರ್
- ಜೂನಿಯರ್ ಅಸಿಸ್ಟೆಂಟ್
- ಪಿಗ್ಮಿ ಏಜೆಂಟ್
- ಅಟೆಂಡರ್
ಬ್ರಾಂಚ್ ಮ್ಯಾನೇಜರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಪದವಿ ಕಡ್ಡಾಯವಾಗಿದ್ದು, ಪಿಗ್ಮಿ ಏಜೆಂಟ್ ಹಾಗೂ ಅಟೆಂಡರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ವಿದ್ಯಾರ್ಹತೆ ಅಗತ್ಯವಿದೆ.
ಸಂಸ್ಥೆಯು ಉತ್ತಮ ಕೆಲಸದ ವಾತಾವರಣ, ಆಕರ್ಷಕ ವೇತನ, ವೃತ್ತಿ ಬೆಳವಣಿಗೆ ಅವಕಾಶಗಳು ಹಾಗೂ ತರಬೇತಿ ಸೌಲಭ್ಯಗಳನ್ನು ಒದಗಿಸುತ್ತಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ನವೀಕರಿಸಿದ ಬಯೋಡೇಟಾ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
📧 ಇಮೇಲ್: hrududupisydicate@gmail.com
ಸಂಪರ್ಕ ಸಂಖ್ಯೆ:
📞 8746076332
📞 9901228525
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now