Posted inನ್ಯೂಸ್
(ಸೆಪ್ಟೆಂಬರ್ 13) — ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ಉಡುಪಿಯ ಹೆಮ್ಮೆಯ ರಾಜಕಾರಣಿ ಆಸ್ಕರ್ ಫರ್ನಾಂಡೀಸ್ ಅವರ ಪುಣ್ಯಸ್ಮರಣೆಯ ದಿನ.
"ನಗರಸಭೆಯಿಂದ ಸಂಸತ್ತಿನವರೆಗೆ — ಆಸ್ಕರ್ ಫರ್ನಾಂಡೀಸ್ ಅವರ ಅಪರೂಪದ ರಾಜಕೀಯ ಪಯಣ" ಕೆಲವು ರಾಜಕಾರಣಿಗಳ ರಾಜಕೀಯ ಬದುಕನ್ನು ಅವರು ಹೊಂದಿದ್ದ…