Posted inನ್ಯೂಸ್
ಸಂತಮೇರಿ ಕಾಲೇಜು ಶಿರ್ವ ವಿಶ್ವ ಪುಸ್ತಕ ದಿನಾಚರಣೆ
ಶಿರ್ವ: ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿನ ಗ್ರಂಥಾಲಯ ಹಾಗೂ ಮಾಹಿತಿ ಕೋಶ ಘಟಕ ಮತ್ತು ಐಕ್ಯೂಎಸಿ ಇವರ ಸಹಯೋಗದೊಂದಿಗೆ ವಿಶ್ವ ಪುಸ್ತಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀ ಪ್ರಮೋದ್ ಕುಮಾರ್ ಸಹಾಯಕ ಗ್ರಂಥಪಾಲಕರು, ಎಸ್. ಡಿ. ಎಮ್.…