
ಉಡುಪಿ : ಇಲ್ಲಿಯ ಬಲಾಯಿಪಾದೆ ಬಳಿ ಇರುವ ಶ್ರೀ ನಾರಾಯಣ ಗುರು ಉದ್ಯಾನವದಲ್ಲಿ ಜುಲೈ 29 ರ ಬುಧವಾರ ಶ್ರೀ ಗುರು ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆಯು ಶ್ರೀ ನಾರಾಯಣ ಗುರುಗಳ ಸನ್ನಿಧಿಯಲ್ಲಿ ನೆರವೇರಿತು.

ವಿಶೇಷ ಪುಷ್ಪಾಲಂಕಾರ, ಉತ್ತರ ಕರ್ನಾಟಕದ ಪ್ರಸಿದ್ಧ ಭಜನಾ ತಂಡದವರ ಭಜನಾ ಕಾರ್ಯಕ್ರಮ ಮತ್ತು ಪೂಜಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವ ವೇದಿಕೆ ( ರಿ.) ಉಡುಪಿ ಇದರ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಸಂತೆಕಟ್ಟೆ, ಪ್ರಮುಖರಾದ ದಿನೇಶ್ ಪುತ್ರನ್, ಪ್ರಶಾಂತ್ ಪೂಜಾರಿ, ಸುಜಯ್ ಪೂಜಾರಿ, ಗಿರೀಶ್ ಕುಮಾರ್ ಉದ್ಯಾವರ, ದಿನೇಶ್ ಜತ್ತನ್, ಸಜನ್ ಶೆಟ್ಟಿ, ರಿಯಾಜ್ ಪಳ್ಳಿ, ಹರೀಶ್ ಪೂಜಾರಿ ಮಲ್ಪೆ, ಸುನೀಲ್ ಪೂಜಾರಿ ಮಲ್ಪೆ, ನವೀನ್ ಪೂಜಾರಿ ಮಲ್ಪೆ , ಶಬರೀಶ್ ಸುವರ್ಣ ಅಲೆವೂರು, ರೋಯ್ಸ್ ಫೆರ್ನಾಂಡಿಸ್, ಉದಯ್ ಕರ್ಕೇರಾ ಪಿತ್ರೋಡಿ, ಸ್ಟೀವನ್ ಕುಲಾಸೊ, ಸುಪ್ರೀತ್ ಸುವರ್ಣ, ಸಚಿನ್ ಉದ್ಯಾವರ, ನವೀನ್ ಪೂಜಾರಿ, ದಿನೇಶ್ ಪೂಜಾರಿ, ಹರೀಶ್ ಶೆಟ್ಟಿ, ಸಂತೋಷ ಪೂಜಾರಿ ಕಡೆಕಾರ್, ಹರೀಶ್ ಪೂಜಾರಿ ಏಣಗುಡ್ಡೆ, ಗುಣಕರ ಸನಿಲ್, ಮೋಹನ್ ಸೋನ್ಸ್, ಯೋಗೇಶ್ ಪೂಜಾರಿ ಬಬ್ಬರ್ ಜಿಡ್ಡ, ದಾಮೋದರ ಪೂಜಾರಿ ಬಬ್ಬರ್ ಜಿಡ್ಡ, ಕೇಶವ ಸನಿಲ್, ಜಯಕರ ಪೂಜಾರಿ, ರಘು ಸನಿಲ್, ರಾಕೇಶ್ ಜತ್ತನ್, ಪ್ರಕಾಶ್ ಬಂಗೇರ, ಪ್ರಕಾಶ್ ಪೂಜಾರಿ ಬಬ್ಬರ್ ಜಿಡ್ಡ, ರಕ್ಷಿತ್ ಪೂಜಾರಿ ಹಾಗೂ ಶ್ರೀ ನಾರಾಯಣ ಗುರುಗಳ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now