ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ ಸೇರ್ವೆಗಾರ್ ನಿಧನ

ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ ಸೇರ್ವೆಗಾರ್ ನಿಧನ

ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ 80 ವರ್ಷದ ಉಪ್ಪೂರು ಕುದ್ರುಬೆಟ್ಟಿನ ಅಣ್ಣಪ್ಪ ಸೇರ್ವೆಗಾರ್ ಇಂದು (22-5-26) ಶುಕ್ರವಾರ ಮುಂಜಾನೆ ದೈವಾಧೀನರಾದರು… ಅವರು…
ಕರ್ತವ್ಯದಲ್ಲಿದ್ದಾಗಲೇ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

ಕರ್ತವ್ಯದಲ್ಲಿದ್ದಾಗಲೇ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

ಶೃಂಗೇರಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸತೀಶ್ (53) ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ಮಂಗಳವಾರ ರಾತ್ರಿ 112 ತುರ್ತು…
ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್  ನಿಧನ

ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್ ನಿಧನ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ…
ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ನಿಧನ

ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ನಿಧನ

ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ಇವರು ಕ್ಯಾನ್ಸ್‌ರ್‌ ಕಾಯಿಲೆಯಿಂದ ಬಳಲುತ್ತಿದ್ದವರು ಈ ದಿನ ನಿಧನ ಹೊಂದಿರುತ್ತಾರೆ. ಸದರಿಯವರು ಕಳೆದ…
ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಮುಕ್ರಂಪಾಡಿ ನಿವಾಸಿ ಚೈತ್ರ ಪೂಜಾರಿ…
ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಮುಂಬೈ: ಭಾರತೀಯ ಚಲನಚಿತ್ರೋದ್ಯಮದ ಪ್ರಸಿದ್ಧ ಗಾಯಕಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದ ಗಾನ ಕೋಗಿಲೆ ಆಶಾ ಭೋಂಸ್ಥೆ (92) ಅವರು ಭಾನುವಾರ…
ಸ್ವಿಮ್ಮಿಂಗ್ ವೇಳೆ ಹೃದಯಾಘಾತ: ಸೇನಾಧಿಕಾರಿ ಸಾವು

ಸ್ವಿಮ್ಮಿಂಗ್ ವೇಳೆ ಹೃದಯಾಘಾತ: ಸೇನಾಧಿಕಾರಿ ಸಾವು

ಬೆಳಗಾವಿ: ಸ್ವಿಮ್ಮಿಂಗ್ ಅಭ್ಯಾಸದ ವೇಳೆ ತೀವ್ರ ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ದುರ್ಘಟನೆ ನಗರంలోని ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ನಡೆದಿದೆ.…
ಶಿರ್ವಾ ಸಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ನಿಧನ

ಶಿರ್ವಾ ಸಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ನಿಧನ

ಶಿರ್ವಾ: ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ (55) ಅವರು ಅನಾರೋಗ್ಯದಿಂದ ಮಾ.7ರಂದು ರಾತ್ರಿ…