ರೋಟರಿ ಕ್ಲಬ್ ಕಲ್ಯಾಣಪುರ ಇವರ ವತಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಮಾಜ ಸೇವಕ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆಯವರಿಗೆ ಸನ್ಮಾನ

ರೋಟರಿ ಕ್ಲಬ್ ಕಲ್ಯಾಣಪುರ ಇವರ ವತಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಮಾಜ ಸೇವಕ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆಯವರಿಗೆ ಸನ್ಮಾನ
0Shares

ರೋಟರಿ ಕ್ಲಬ್ ಕಲ್ಯಾಂಪುರ. ಇವರ ವತಿಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಪ್ರಖ್ಯಾತ ಸಮಾಜಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ. ಇವರಿಗೆ ಸುಮಾರು 15 ವರ್ಷಗಳ 15 ವರ್ಷ ಕಾಲ ನಿರಂತರವಾಗಿ ಉಡುಪಿ ಜಿಲ್ಲೆಯಲ್ಲಿ ಹಾಗೂ ಬ್ರಹ್ಮಾವರ ತಾಲೂಕು ಆದ್ಯಂತ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವ ಕಾರಣ . ಇವರ ಸಮಾಜ ಸೇವೆ ಹಾಗೂ ಸಾಮಾಜಿಕ ಚಟುವಟಿಕೆ ಕಂಡು. ರೋಟರಿ ಕ್ಲಬ್ ಕಲ್ಯಾಂಪುರ ಇವರಿಗೆ. ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಮೊದಲು ಇವರಿಗೆ ಬ್ರಹ್ಮಾವರ ಪೋಲಿಸ್ ಠಾಣೆ ಇಲಾಖೆ ವತಿಯಿಂದ. ಸನ್ಮಾನಿಸಿ ಗೌರವಿರುತ್ತಾರೆ. ಹಾಗೆ ಮೂರು ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರ. ಸಮಾಜ ಸೇವೆ ಸಾಮಾಜಿಕ ಚಟುವಟಿಕೆ ಕಂಡು. ಪ್ರಸಂಶ ಪತ್ರ ನೀಡಿ ಗೌರವಿಸಿರುತ್ತಾರೆ. ಹಾಗೆ ಕೂಡ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಕೂಡ. ಇವರು ಉತ್ತಮ ಸಮಾಜ ಸೇವಕರು ಸಾಧಕರು ಎಂದು. ಇವರನ್ನು ಗುರುತಿಸಿ ಗೌರವಿಸಿರುತ್ತಾರೆ. ಹಾಗೆ ಕೂಡ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಅತ್ಯಂತ ಹಲವಾರು ಸಂಘ ಸಂಸ್ಥೆಗಳು. ಇವರ ಸಮಾಜಮುಖಿ ಚಟುವಟಿಕೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಾರೆ.

ಅಧ್ಯಕ್ಷರು ಶಶಿಕಾಂತ್ ನಾಯಕ್
ಕಾರ್ಯದರ್ಶಿ ಸತೀಶ್ ಶೇರಿಗಾರ್
ನಿಯೋಜಿತ ಅಧ್ಯಕ್ಷರು ಗಿರಿಚಂದ್ರ
ಮಾಜಿ ಸಹಾಯಕ ಗವರ್ನರ್ ಎಂ ಮಹೇಶ್ ಕುಮಾರ್
ಮಾಜಿ ಅಧ್ಯಕ್ಷರಾದ ರಾಮ ಪೂಜಾರಿ ಹಾಗೂ ಸದಸ್ಯರು,ಹಾಗೂಸಂದರ್ಭದಲ್ಲಿ ಉಪಸ್ಥಿತಿ ಮತ್ತೊಬ್ಬರು ಉಮೇಶ್ ಶೆಟ್ಟಿ ನಡುಮನೆ ಜಿಲ್ಲಾ ಉಪಾಧ್ಯಕ್ಷರು ತುಳುನಾಡು ರಕ್ಷಣೆ ವೇದಿಕೆ ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now