
ಬ್ರಹ್ಮಾವರ ತಾಲೂಕಿನ ಉಪ್ಪುರು ಗ್ರಾಮದ. ದಿವಂಗತ ಶೇಷ ನಾಯ್ಕ್. ದಿವಂಗತ ಸಂಜೀವ ನಾಯ್ಕ್. ಅವರ ಮಕ್ಕಳಾದ ಶಾಮ್ ನಾಯ್ಕ ಅವರ ಮನೆ. ಮತ್ತು ಮಧುಸೂದನ್ ನಾಯ್ಕ ಮನೆಯಲ್ಲಿ ನಿನ್ನೆ. ತಡರಾತ್ರಿ ಚಿರತೆಯ ಹಾವಳಿಯಿಂದ. ಪ್ರತಿ ರಾತ್ರಿ ಚಿರತೆ ಹಾವಳಿಯಿಂದ. ಇಲ್ಲಿನ ಮನೆ ನಿವಾಸಿಗಳು ಭಯಭೀತರಾಗಿದ್ದಾರೆ. ನಿನ್ನೆ ರಾತ್ರಿ ಚಿರತೆಯ ದಾಳಿಯಿಂದ. ಇವರ ಮನೆಯ ಸಾಕು ನಾಯಿಯನ್ನು ಚಿರತೆಯ ದಾಳಿಯಿಂದ ಸತ್ತುಹೋಗಿದ್ದು. ಅದರ ಮರಿಗಳನ್ನು ಎತ್ಕೊಂಡು ಹೋಗಿದೆ. ಸುತ್ತ ರಿಸರ್ವ್ ಫಾರೆಸ್ಟ್ ಅರಣ್ಯ ಇಲಾಖೆ. ದಟ್ಟವಾದ ಅರಣ್ಯ ಪ್ರದೇಶವಿದ್ದು. ಈ ಚಿರತೆಯ ದಾಳಿಯಿಂದ ಇಲ್ಲಿನ ಸುತ್ತಮುತ್ತ ಮನೆಯ ನಿವಾಸಿಗಳು ಭಯಭೀತರಾಗಿದ್ದಾರೆ ಮತ್ತು ಇದು ಉಪ್ಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಇವರ ಮನೆ. ಇಲ್ಲಿ ಮೂಲಭೂತ ಸೌಕರ್ಯದ ಸೀಟ್ ಲೈಟ್ ವ್ಯವಸ್ಥೆಯು ಇಲ್ಲದಿರುವುದು. ಬಹಳ ಬೇಸರದ ಸಂಗತಿಯಾಗಿದೆ. ರಸ್ತೆಗಳ ಎರಡು ಬದಿಯಲ್ಲಿ ಪೊದೆಗಳು ರಾಶಿ ತುಂಬಿತುಳುಕುತ್ತಿದ್ದು. ಕೂಡಲೇ ಗ್ರಾಮ ಪಂಚಾಯಿತಿ ಕಾರ್ಯಪ್ರವೃತ್ತರಾಗಿ ಈ ಸಮಸ್ಯೆಯನ್ನು ಮುಕ್ತಿ ಕಾಣಿಸಬೇಕು. ಈ ರಸ್ತೆಯ ಮಾರ್ಗವಾಗಿ ಮಣಿಪಾಲಕ್ಕೆ ಕೆಎಂಸಿ ಹಾಸ್ಪಿಟಲ್ ಹೋಗುವ ಸಾವಿರಾರು ಜನ ಈ ರಸ್ತೆ ಮಾರ್ಗವಾಗಿ ಹೋಗುತ್ತಿದ್ದು. ರಾತ್ರಿ ಹೊತ್ತು ಸ್ವಲ್ಪ ಜಾಗರೂಕತೆಯಿಂದ ಹೋಗಬೇಕು. ಚಿರತೆಯು ದಾಳಿ ಮಾಡುವ ಸಂಭವವಿದ್ದು. ಮತ್ತು ಕಾಡು ಪ್ರಾಣಿಗಳು ಬಹಳಷ್ಟು ಈ ಪ್ರದೇಶದಲ್ಲಿ ಇದೆ. ಕಾಡುಕೋಣಗಳ ಹಾವಳಿ ಬಹಳಷ್ಟು ಇದೆ. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಮುಕ್ತಿ ಕಾಣಿಸಿ. ಮತ್ತು ಈ ಚಿರತೆಯನ್ನು ಹಿಡಿಯಲು ಒಂದು ಚಿರತೆ ಪಂಜರ ಭೋನೆ ವ್ಯವಸ್ಥೆ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಾರ್ವಜನಿಕರ ಮತ್ತು ಇಲ್ಲಿನ ನಿವಾಸಿಗಳ ಭಯಮುಕ್ತ ವಾತಾವರಣವನ್ನು ನಿರ್ಮಿಸಬೇಕು
ಈ ಚಿರತೆ ಹಾವಳಿ ಬಗ್ಗೆ ಇಲ್ಲಿನ ನಿವಾಸಿಗಳು. ನಮ್ಮ ಸಮಾಜ ಸೇವಕರಾದ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ.
ತಿಳಿಸಿದ ತಕ್ಷಣ. ಈ ಚಿರತೆ ದಾಳಿಯಿಂದ ಸಮಸ್ಯೆ ಆದ ಕಾರಣ ಮತ್ತುಈ ಕಾಡು ಪ್ರಾಣಿಗಳ ಹಾವಳಿಯ ಸಮಸ್ಯೆ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ. ಸಾಮಾಜಿಕ ಕಾರ್ಯಕರ್ತರ ಸತೀಶ್ ಪೂಜಾರ್ ಕೀಳಂಜೆ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ. ಇಲ್ಲಿನ ನಿವಾಸಿಗಳಿಗೆ ಹಾಗೂ ಇಲ್ಲಿನ ಮನೆಯವರಿಗೆ. ಧೈರ್ತುಂಬಿ ಮತ್ತು ಅಧಿಕಾರಿಗಳಿಗೆ ಕೂಡಲೇ ಫೋನ್ ಕರೆ ಮೂಲಕ ತಿಳಿಸಿ. ಸಾರ್ವಜನಿಕರ ಹೊಳೆಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಇದು ಉಪ್ಪೂರು ಮತ್ತು ಹಾವಂಜೆ ಯ ಗಡಿ ಭಾಗವಾಗಿದ್ದು. ಈ ಚಿರತೆಯ ದಾಳಿಯಿಂದ ಇಲ್ಲಿ ಸಾವಿರಾರು ಕುಟುಂಬಗಳು ಎರಡು ಗಡಿ ಭಾಗದಲ್ಲಿ ವಾಸವಾಗಿದ್ದು. ಇಲ್ಲಿನ ಸುತ್ತಮುತ್ತ ನಿವಾಸಿಗಳು ಮತ್ತು ಶಾಲೆ ಹೋಗೋ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಕೂಡಲೇ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ಸೂಕ್ತವಾದ ಕ್ರಮವನ್ನು ಜರುಗಿಸಬೇಕು. ಮತ್ತು ಚಿರತೆಯನ್ನು ಹಿಡಿದು ಸೂಕ್ತವಾದ ಕಾಡು ಪ್ರದೇಶಕ್ಕೆ. ಗಳಂತ ಕೆಲಸ ಮಾಡಬೇಕೆಂದು ಆಗ್ರಹ ಮಾಡುತ್ತಿರುವವರು ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಾಜ ಸೇವಕರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now