ಖ್ಯಾತ ಚಿತ್ರ ನಟ ಹಾಗೂ ಹಾಸ್ಯ ನಟ ಶರಣ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ..!

ಖ್ಯಾತ ಚಿತ್ರ ನಟ ಹಾಗೂ ಹಾಸ್ಯ ನಟ ಶರಣ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ..!
0Shares

ಉಡುಪಿ :ಖ್ಯಾತ ಚಿತ್ರ ನಟ ಹಾಗೂ ಹಾಸ್ಯ ನಟ ಶರಣ್ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನುಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now