ಕುಂಬ್ರದಲ್ಲಿ ಸರಣಿ ಅಪಘಾತ: ಕಾರ್ ಚಾಲಕ ಗಂಭೀರ ಗಾಯ

ಕುಂಬ್ರದಲ್ಲಿ ಸರಣಿ ಅಪಘಾತ: ಕಾರ್ ಚಾಲಕ ಗಂಭೀರ ಗಾಯ
0Shares

ಪುತ್ತೂರು: ಕುಂಬ್ರ ಕಡೆಯಿಂದ ಅಬ್ರಾಡ್ ಮದುವೆ ಹಾಲ್ ಕಡೆ ಬರುವಾಗ ಪುತ್ತೂರು ಕಡೆಯಿಂದ ಸುಳ್ಯ ಪದವು ಕಡೆ ಹೋಗುವ ಶರತ್ ಎಂಬುವವರು ಚಲಾಯಿಸುತ್ತಿರುವ ಮಾರುತಿ ಜಿಪ್ಸಿ ಕಾರು ಪಾದಚಾರಿ ಒಬ್ಬರಿಗೆ ಡಿಕ್ಕಿಯಾಗಿ ಅನಂತರ ಸುರೇಶ್ ಅವರು ಚಲಾಯಿಸುತ್ತಿರುವ ಮಾರುತಿ 800 ಡಿಕ್ಕಿಯಾಗಿದೆ.ಇದರಿಂದ. ಪಾದಚಾರಿ ಮತ್ತು ಕಾರಿನ ಚಾಲಕರು ತೀವ್ರ ತರದ ಗಾಯಗಳಾಗಿ ಪುತ್ತೂರಿನ ಮೆಡ್ ಲ್ಯಾಂಡ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.ಎಚ್ಚಿನ ಮಾಹಿತಿ ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now