
ಶ್ರೀಯುತ ಜಯಂತ್ ಪೊಲೀಸ್ ಉಪನಿರೀಕ್ಷಕರು ಬ್ರಹ್ಮವರ ಪೊಲೀಸ್ ಠಾಣೆ.. ಇವರಿಗೆ ಬೀಳ್ಕೊಡುಗೆ ಸಮಾರಂಭ. ಮತ್ತು ಸನ್ಮಾನ ಅಶೋಕ್ ಮಾಳಬಾಗಿ ಪೊಲೀಸ್ ಉಪನಿರೀಕ್ಷಕರು ಬ್ರಹ್ಮವಾರ. ಇವರ ಅಧ್ಯಕ್ಷತೆಯಲ್ಲಿ. ಮತ್ತು ಉಪಸ್ಥಿತಿ ಚೇತನ್ ಶೆಟ್ಟಿ ಉದ್ಯಮಿ, ಶೇಖರ್ ನಾಯಕ್ ಪೊಲೀಸ್ ಸಹಾಯಕ ಉಪನಿರೀಕ್ಷಕರು ಹಾಗೂ ಕೃಷ್ಣಪ್ಪ ಸಹಾಯಕ ಪೊಲೀಸ್ ಉಪನಿರೀಕ್ಷಕರು. ಸತೀಶ್ ಪೂಜಾರಿ ಕೀಳಂಜೆ. ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಕರು. ಮುಳುಗು ತಜ್ಞ ಈಶ್ವರ ಮಲ್ಪೆ. ಮತ್ತು ಉಪಸ್ಥಿತಿ ಪೊಲೀಸ್ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರ ಕುಟುಂಬಸ್ಥರು.
ಕಾರ್ಯಕ್ರಮ ಬಿಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ..ಜಯಂತ್ ಪೊಲೀಸ್ ಉಪನಿರೀಕ್ಷಕರು ಬ್ರಹ್ಮವಾರ ಠಾಣೆ ಇವರ ಬೀಳ್ಕೊಡುಗೆ ಸಮಾರಂಭ,
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now