ಕುಂದಾಪುರ: ಸಂಚಾರ ನಿಯಮ ಉಲ್ಲಂಘಿಸುವ ಬಸ್, ಶಾಲಾ ವಾಹನಗಳ ವಿರುದ್ಧ RTO ಮತ್ತು ಪೊಲೀಸರಿಂದ ಜಂಟಿ ಸ್ಪೆಷಲ್ ಡ್ರೈವ್!

ಕುಂದಾಪುರ: ಸಂಚಾರ ನಿಯಮ ಉಲ್ಲಂಘಿಸುವ ಬಸ್, ಶಾಲಾ ವಾಹನಗಳ ವಿರುದ್ಧ RTO ಮತ್ತು ಪೊಲೀಸರಿಂದ ಜಂಟಿ ಸ್ಪೆಷಲ್ ಡ್ರೈವ್!
0Shares

ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುವ ಸರಕಾರಿ /ಖಾಸಗಿ ಬಸ್ಸುಗಳಲ್ಲಿ ವಾಹನಗಳ ಚಲಾಯಿಸುವ ಸಮಯ ಬಸ್ಸುಗಳ ಬಾಗಿಲುಗಳನ್ನು ಮುಚ್ಚುವ ಬಗ್ಗೆ ಹಾಗೂ ಶಾಲಾ ವಾಹನಗಳಲ್ಲಿ ದಾಖಲಾತಿಗಳ ಪರಿಶೀಲನೆ ಬಗ್ಗೆ ಶ್ರೀ ಮಾರುತಿ ನಾಯಕ ಮತ್ತು ಶ್ರೀಮತಿ ಆಶಾ ವಾಹನ ನಿರೀಕ್ಷಕರು,RTO ಕಚೇರಿ ಉಡುಪಿ ಮತ್ತು ಕುಂದಾಪುರ ಸಂಚಾರ ಠಾಣಾ ಪಿಎಸ್ಐ1, ಅನೂಪ್ ನಾಯಕ್, ಎ ಎಸ್ ಐ ಮಂಜುನಾಥ ಹಾಗೂ ಸಿಬ್ಬಂದಿ ವರ್ಗದವರ ಜೊತೆಯಲ್ಲಿ ಸ್ಪೆಷಲ್ ಡ್ರೈವ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಹಾಗೂ ಉಡುಪಿ ಆರ್ ಟಿ ಓ ಕಛೇರಿಯಿಂದ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ , ಸಂಬಂಧಪಟ್ಟವರಿಗೆ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now