
ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ 2026ನೇ ವರ್ಷದ ನವೆಂಬರ್ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ, ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿಎಆರ್, ಉಡುಪಿ ಹಾಗೂ ವಿವಿಧ ತಾಲೂಕು ಕೇಂದ್ರ ಸ್ಥಳಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಆಯುಧ ಪರವಾನಿಗೆ (Self and Crop Protection) ಹೊಂದಿ, ಆಯುಧವನ್ನು ಪಡೆದಿರುವ ಉಡುಪಿ ಜಿಲ್ಲಾ ನಾಗರಿಕರಿಗೆ 02 ದಿನಗಳ ಪುನರ್ಮನನ ತರಬೇತಿಯನ್ನು ನೀಡಲಾಗುವುದು.
ಸದರಿ ತರಬೇತಿ ಪಡೆಯಲು ಇಚ್ಛಿಸುವ ನಾಗರಿಕರು ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಕೇಂದ್ರಸ್ಥಾನದಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಹಿಂತಿರುಗಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448946930 / 9606256966
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now