ಬಾರ್ಕೂರು ಕಚ್ಚೂರು ಸೇತುವೆಯ ಮೇಲ್ಭಾಗದ ಸ್ವಚ್ಛತಾ ಕಾರ್ಯ

ಬಾರ್ಕೂರು ಕಚ್ಚೂರು ಸೇತುವೆಯ ಮೇಲ್ಭಾಗದ ಸ್ವಚ್ಛತಾ ಕಾರ್ಯ
0Shares

ರೋಟರಿ ಕ್ಲಬ್ ಬಾರ್ಕೂರು ರೋಟರಿ ಸಮುದಾಯದಳ ಬಾರ್ಕೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು, ಹಿಂದೂ ಸಂಗಮ ಬಾರ್ಕೂರು ಮಂಡಲ ,, ರಾಜಧಾನಿ ರಾಜ ಯೂತ್ ಕ್ಲಬ್ ಬಾರ್ಕೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡು ತೋಟ ಬಾಳೆಹಿತ್ಲು ಬಾರ್ಕೂರು ಇವರ ಸಹಯೋಗದಲ್ಲಿ ಇಂದು ದಿನಾಂಕ 2-08-2026 ಆದಿತ್ಯವಾರ ಬೆಳಿಗ್ಗೆ ಬಾರ್ಕೂರು ಕಚ್ಚೂರು ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿದು ಹೋಗುವ ರಂದ್ರಗಳಲ್ಲಿ ಹುಲ್ಲು,ಹೋಯಿಗೆ ಮಣ್ಣು ಶೇಖರಗೊಂಡು, ನೀರು ಹರಿದು ಹೋಗಲು ಅಡಚಣೆ ಉಂಟಾಗಿರುವುದರಂದ ಪಾದಚಾರಿಗಳಿಗೆ,ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು ಈ ಹೋಯಿಗೆ,ಮಣ್ಣು,ಕಳೆ ಹುಲ್ಲನ್ನು ತೆರವುಗೊಳಿಸಿ ನೀರು ಹರಿದು ಹೋಗಲು ಅನುವು ಮಾಡಿಕೊಡಲಾಯಿತು

ಈ ಸಂದರ್ಭದಲ್ಲಿ ಬಾರ್ಕೂರು ರೋಟರಿ ಕ್ಲಬ್ ಸದಸ್ಯರು, ರೋಟರಿ ಸಮುದಾಯದಳದ ಸದಸ್ಯರು ಬಾರ್ಕೂರು ಶೌರ್ಯ ತಂಡದ ಸದಸ್ಯರು,,ರಾಜಧಾನಿ ರಾಜ ಯೂತ್ ಕ್ಲಬ್ ಸದಸ್ಯರು, ಹಿಂದೂ ಸಂಗಮ ಬಾರ್ಕೂರು ಮಂಡಲದ ಸದಸ್ಯರು, ಬಾರ್ಕೂರು ಮೂಡು ತೋಟ ಬಾಳೆಹತ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರು, ಕಿಶೋರ್ ಗೊನ್ಸಾಲ್ವಿಸ್ (ಕಿಶು ಎಂಟರ್ಪ್ರೈಸಸ್ ದಾಯ್ಜಿ ವರ್ಲ್ಡ್ ಉಡುಪಿ ) ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now