ಪೆರಂಪಳ್ಳಿ ಚರ್ಚ್ ಸರ್ಕಲ್ ಮತ್ತು ಟ್ರಿನಿಟಿ ಶಾಲೆ ಬಳಿ , ಪವರ್ ಫ್ರೆಂಡ್ಸ್ ಮುಖ್ಯಸ್ಥರಾದ ಅನಿಲ್ ಗೊನ್ಸಾಲ್ವಿಸ್ ಪೆರಂಪಳ್ಳಿ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ,ಅಪಘಾತ ತಡೆಗೆ 6 ಬ್ಯಾರಿಕೇಟ್‌ಗಳ ಅಳವಡಿಕೆ ಕಾರ್ಯಕ್ರಮ

ಪೆರಂಪಳ್ಳಿ ಚರ್ಚ್ ಸರ್ಕಲ್ ಮತ್ತು ಟ್ರಿನಿಟಿ ಶಾಲೆ ಬಳಿ , ಪವರ್ ಫ್ರೆಂಡ್ಸ್ ಮುಖ್ಯಸ್ಥರಾದ ಅನಿಲ್ ಗೊನ್ಸಾಲ್ವಿಸ್ ಪೆರಂಪಳ್ಳಿ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ,ಅಪಘಾತ ತಡೆಗೆ 6 ಬ್ಯಾರಿಕೇಟ್‌ಗಳ ಅಳವಡಿಕೆ ಕಾರ್ಯಕ್ರಮ
0Shares

ಪೆರಂಪಳ್ಳಿ ಚರ್ಚ್ ಸರ್ಕಲ್ ಬಳಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಾನಿಗಳ ಸಹಕಾರದೊಂದಿಗೆ ಒಟ್ಟು 6 ಬ್ಯಾರಿಕೇಟ್‌ಗಳನ್ನು (ಚರ್ಚ್ ಸರ್ಕಲ್ ಬಳಿ 4 ಹಾಗೂ ಟ್ರಿನಿಟಿ ಶಾಲೆಯ ಬಳಿ 2) ಅಳವಡಿಸಲಾಗುತ್ತಿದೆ.

ಕೊಡುಗೆದಾರರು:

  • ಅನಿಶ್ ಜನರಲ್ ಸ್ಟೋರ್, ಪೆರಂಪಳ್ಳಿ
  • ಯೂನಿಯನ್ ಬ್ಯಾಂಕ್, ಪೆರಂಪಳ್ಳಿ
  • ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ

ಬ್ಯಾರಿಕೇಟ್ ಹಸ್ತಾಂತರ ಕಾರ್ಯಕ್ರಮ

📅 ದಿನಾಂಕ: 08-11-2026, ಭಾನುವಾರ
⏰ ಸಮಯ: ಸಂಜೆ 5:30 ಗಂಟೆಗೆ
📍 ಸ್ಥಳ: ಚರ್ಚ್ ಸರ್ಕಲ್, ಪೆರಂಪಳ್ಳಿ

ಮಣಿಪಾಲ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಮಹೇಶ್ ಪ್ರಸಾದ್ ಸರ್ ಹಾಗೂ ಕೊಡುಗೆದಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಸಮಾಜಮುಖಿ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಪ್ರೀತಿಯ ವಿನಂತಿ.

ಇಂತಿ, ಪವರ್ ಫ್ರೆಂಡ್ಸ್ ಪೆರಂಪಳ್ಳಿ

🙏 ಧನ್ಯವಾದಗಳು 🙏

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now