
ಮಣಿಪಾಲ, ಜುಲೈ 30: ಮಣಿಪಾಲ–ಉಡುಪಿಯ ಆಹಾರ ಪ್ರಿಯರಿಗೆ ಇದೀಗ ಮತ್ತಷ್ಟು ಸಂತಸದ ಸುದ್ದಿ. ನಗರದ ಜನಪ್ರಿಯ ಹಾಗೂ ವಿಶ್ವಾಸಾರ್ಹ ಹಲವು ಆಹಾರ ಬ್ರ್ಯಾಂಡ್ಗಳು ಈಗ ಒಂದೇ ವೇದಿಕೆಯಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ನೆಚ್ಚಿನ ವಿವಿಧ ಬಗೆಯ ಆಹಾರವನ್ನು ಒಂದೇ ಸ್ಥಳದಿಂದ ಸುಲಭವಾಗಿ ಆರ್ಡರ್ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಕೇಕ್ಗಳಿಂದ ಆರಂಭಿಸಿ ಬರ್ಗರ್, ಮೊಮೊಸ್, ರೋಲ್ಸ್, ಸ್ಯಾಂಡ್ವಿಚ್, ಬಿರಿಯಾನಿ, ಮ್ಯಾಗಿ, ಸುಂಡೇಸ್, ಕಪ್ಕೇಕ್, ಡೆಸರ್ಟ್ಸ್ ಹಾಗೂ ಕಫೆ ವಿಶೇಷ ತಿನಿಸುಗಳವರೆಗೆ ವಿವಿಧ ಆಹಾರ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿವೆ.
ಇಲ್ಲಿ WarmOvenನ ಪ್ರಸಿದ್ಧ Made-to-Order Cakes in Minutes ಸೇವೆಯೊಂದಿಗೆ Momo Zone, Indiana Burgers, Dessert Zone, Sundae Everyday, Urban Eats, Bliss Cupcakes, Kaati Zone, Guntur Gourmet, KA20 Cafe, Rich Sandwich ಹಾಗೂ Maa Maggi ಸೇರಿದಂತೆ ಹಲವು ಜನಪ್ರಿಯ ಆಹಾರ ಬ್ರ್ಯಾಂಡ್ಗಳ ರುಚಿಕರ ತಿನಿಸುಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದು.

ಗ್ರಾಹಕರ ಅನುಕೂಲಕ್ಕಾಗಿ ಆಫ್ಲೈನ್ ಡೋರ್ ಡೆಲಿವರಿ ಸೇವೆಯೂ ಆರಂಭಿಸಲಾಗಿದ್ದು, ಮನೆ ಅಥವಾ ಕಚೇರಿಯಲ್ಲೇ ಕುಳಿತು ತಮ್ಮ ನೆಚ್ಚಿನ ಆಹಾರವನ್ನು ಸುಲಭವಾಗಿ ಪಡೆಯಬಹುದಾಗಿದೆ. ವೇಗದ ಸೇವೆ, ಗುಣಮಟ್ಟದ ಆಹಾರ ಹಾಗೂ ತಾಜಾ ತಯಾರಿಕೆಯೇ ಈ ಸೇವೆಯ ಪ್ರಮುಖ ವಿಶೇಷತೆಗಳಾಗಿವೆ.
ಡೋರ್ ಡೆಲಿವರಿಗಾಗಿ ಸಂಪರ್ಕಿಸಿ:
📞 98452 96209
📞 87460 76332
“ಒಂದೇ ಕರೆ… ನಿಮ್ಮ ನೆಚ್ಚಿನ ಎಲ್ಲಾ ಆಹಾರ ಬ್ರ್ಯಾಂಡ್ಗಳು ನಿಮ್ಮ ಮನೆ ಬಾಗಿಲಿಗೆ!”
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now