ಯಕ್ಷ ಗುರು ಮದ್ದಳೆ ವಾದಕ ಕೃಷ್ಣಸ್ವಾಮಿಜೋಯಿಸ್ ನಿಧನ*

ಯಕ್ಷ ಗುರು ಮದ್ದಳೆ ವಾದಕ ಕೃಷ್ಣಸ್ವಾಮಿಜೋಯಿಸ್ ನಿಧನ*
0Shares

ಚಾಂತಾರು ಗ್ರಾಮದ ಯಕ್ಷಸೌರಭ ಮಟಪಾಡಿ ರಸ್ತೆ ನಿವಾಸಿ, 75 ವರ್ಷ ಪ್ರಾಯದ ಯಕ್ಷಗುರು, ಮದ್ದಳೆವಾದಕ, ಕಲಾವಿದ
ಗಣೇಶ ವಿಗ್ರಹ ರಚನೆಕಾರ ಶ್ರೀ ಕೃಷ್ಣಸ್ವಾಮಿ ಜೋಯಿಸ್
ಅವರು ದಿನಾಂಕ 4-8-2026 ರ ಮುಂಜಾನೆ ಗಂಟೆ 1-35 ಕ್ಕೆ ಅಲ್ಪ ಕಾಲದ ಅಸೌಖ್ಯದಿಂದ ಸ್ವರ್ಗಸ್ಥರಾದರು. ಅವರು ಪತ್ನಿ,ಪುತ್ರ, ಪುತ್ರಿ ಹಾಗೂ ಅಪಾರ ಬಂಧು – ಬಾಂಧವರನ್ನು , ಯಕ್ಷಾಭಿಮಾನಿಗಳನ್ನು ಆಗಲಿದ್ದಾರೆ.
ದಿನಾಂಕ 4-8-2026 ರ ಬೆಳಿಗ್ಗೆ 10 ಗಂಟೆಯ ತನಕ ಅವರ ಗೃಹ ಯಕ್ಷ ಸೌರಭ ಮಟಪಾಡಿ ರಸ್ತೆ
ಚಾಂತಾರಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now