ಸಾಮಾಜಿಕ ಕಾರ್ಯಕರ್ತರಾದ ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜೆ ಯವರ ಫೋನ್ ಕರೆಗೆ ಹಾಗೂ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ

ಸಾಮಾಜಿಕ ಕಾರ್ಯಕರ್ತರಾದ ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜೆ ಯವರ ಫೋನ್ ಕರೆಗೆ ಹಾಗೂ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ
0Shares

ಸಾಮಾಜಿಕ ಕಾರ್ಯಕರ್ತರಾದ ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜೆ ಯವರ ಫೋನ್ ಕರೆಗೆ ಹಾಗೂ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ಚಿರತೆ ಹಿಡಿಯಲು ಬೋನಿನ ಅವಸ್ಥೆ. ಪಂಜರ. ಆದಷ್ಟು ಬೇಗ ಮಾಡುತ್ತೇನೆ ಎಂದು ಭರವಸೆಯನ್ನು ನೀಡುತ್ತಾರೆ. ಮತ್ತು ಸೂಕ್ತವಾದ ಕ್ರಮಗಳನ್ನು ಆದಷ್ಟು ಬೇಗ ಕೈಗೊಳ್ಳುತ್ತೇನೆಂದು ಹೇಳಿರುತ್ತಾರೆ ಅರಣ್ಯ ಅಧಿಕಾರಿಗಳು. . ನಿನ್ನೆ ರಾತ್ರಿ ಉಪ್ಪುರು ಗ್ರಾಮದ ಪರಾರಿ ಕೊಳಲಗಿರಿ. ಶಾಮ್ ನಾಯ್ಕ ಮತ್ತು ಮಧುಸೂದ ನಾಯ್ಕ್ ಇವರ ಮನೆಗೆ ನಿನ್ನೆ ರಾತ್ರಿ ಚಿರತೆ ದಾಳಿಯಿಂದ ಸಾಕಿದ ಕೋಳಿಗಳು ಹಾಗೂ ನಾಯಿಮರಿ ಹಾಗೂ ನಾಯಿಯನ್ನು. ದಾಳಿ ಮಾಡಿ. ಒಂದು ನಾಯನ್ನು ಸ್ಥಳದಲ್ಲಿ ಕೊಂದು ಹೋಗಿರುತ್ತದೆ. ಮತ್ತೊಂದು ಆಹಾರವನ್ನಾಗಿ ಮಾಡಿಕೊಂಡಿದ್ದ ಚಿರತೆ. ಈ ಚಿರತೆಯ ದಾಳಿಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಭಯಭೀತರಾಗಿದ್ದು. ಕೂಡಲೇ ಕಾರ್ಯಪ್ರವೃತ್ತರಾದ ಸತೀಶ್ ಪೂಜಾರಿ ಕೀಳಂಜೆ.ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದ. ಉಪ್ಪುರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಅಮ್ಮಂಜಿ. ಅವರು ಚಿರತೆ ದಾಳಿಕೊಳಗಾದ ಮನೆಗಳಿಗೆ ಭೇಟಿ ನೀಡಿ. ಇಲ್ಲಿನ ನಿವಾಸಿಗಳಿಗೆ ಧೈರ್ಯವನ್ನು ತುಂಬಿ ಇಲ್ಲಿನ ಪಂಚಾಯಿತಿಯಲ್ಲಿ ಆಗುವ ಕೆಲಸಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು. ಎಂದು ಇಲ್ಲಿನ ಮನೆಯವರಿಗೆ ಸಾರ್ವಜನಿಕರಿಗೆ ಹೇಳಿರುತ್ತಾರೆ. ಮತ್ತು ಇಲ್ಲಿನ ಸಾರ್ವಜನಿಕರ ಒಂದು ಬೇಡಿಕೆಯ ರೂಪವಾಗಿ ಸೀಟ್ ಲೈಟ್ ಮತ್ತು ಇಲ್ಲಿ ದಾರಿಯ ರಸ್ತೆಯ ಬದಿಯಲ್ಲಿ ಪೊದೆಗಳ ರಾಶಿ ಇದ್ದು. ಕೂಡಲೇ ಕೆಲಸ ಮಾಡುತ್ತೇನೆ ಅಂತ ಹೇಳಿ ಉಪಾಧ್ಯಕ್ಷರು ಹೇಳಿರುತ್ತಾರೆ. ಈ ಚಿರತೆಯ ದಾಳಿಯ ಬಗ್ಗೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ. ಸಮಸ್ಯೆಯನ್ನು ಬಗೆಹರಿಸಿದ ಕ್ಕೆ ಮತ್ತು ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಈ ಗಂಭೀರ ಸಮಸ್ಯೆಯನ್ನು ಸ್ಥಳೀಯವಾಗಿ ತಿಳಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಇವರಿಗೆ . ತುಂಬು ಹೃದಯದ ಅಭಿನಂದನೆ ಸಲ್ಲಿಸುವವರು .ಶಾಮ್ ನಾಯ್ಕ್ ಮತ್ತು ಮಧುಸೂದ ನಾಯ್ಕ್. ಮತ್ತು ಇಲ್ಲಿನ ಸುತ್ತಮುತ್ತದ ಸಾರ್ವಜನಿಕರು ಹಾಗೂ ನಿವಾಸಿಗಳು. ಉಪ್ಪುರು ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಅಮುಂಜಿ. ಇವರಿಗೂ ಕೂಡ ಗ್ರಾಮ ಪಂಚಾಯಿತಿ ಪರವಾಗಿ ಸ್ಥಳಕ್ಕೆ ಭೇಟಿ ನೀಡಿದ್ದಕ್ಕೆ. ಇಲ್ಲಿನ ಸಾರ್ವಜನಿಕರು ಮತ್ತು ನಿವಾಸಿಗಳು ಇವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now