
ದಿನಾಂಕ 30-10-2026 ರಂದು ಹೆಬ್ರಿ ತಾಲೂಕಿನ Agri Gold ಬಾಂಡ್ ಹೊಂದಿರುವ 150 ಗ್ರಾಹಕರಿಗೆ ಈಗಾಗಲೇ ಟೋಕನ್ ನೀಡಲಾಗಿದ್ದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.
ವಿಶೇಷ ಸೂಚನೆ
ಸಂಪರ್ಕ ಸಂಖ್ಯೆ :
0820-2526444
ಸಮಯ : ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 5 ಗಂಟೆಯ ವರೆಗೆ
(ಇದಲ್ಲದೆ ಬೇರೆ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ ಇರುವುದಿಲ್ಲ.)
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now