
ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆಯವರ ಮಾದರಿ ಜನಪದ ಕೆಲಸ. ಹಾವಂಜೆ ಗ್ರಾಮದ. ಹಾವಂಜೆ ಕೀಳಂಜೆ ನಾಲ್ಕನೇ ವಾರ್ಡಿನ. ಶ್ರೀ ಹರಿಹರ ದೇವಸ್ಥಾನ ಕೀಳಂಜೆ. ಇದರ ಹತ್ತಿರ ಪೌಲ್ ಡಿ ಅಲ್ಮೇಡ್ ಇವರ ಮನೆಯ ಹೋಗುವ ದಾರಿಯಲ್ಲಿರುವ ಸುಮಾರು 20 ವರ್ಷಗಳ ಹಳೆಯ ಮೆಸ್ಕಾಂ ಸಂಬಂಧಿಸಿದ ಟಿಸಿ ಯನ್ನು ಸಾಮಾಜಿಕ ಕಾರ್ಯಕರ್ತ . ಸತೀಶ್ ಪೂಜಾರಿ ಕೀಳಂಜೆ ಅವರ ಒಂದು ವರ್ಷದ ನಿರಂತರವಾದ ಹೋರಾಟದ ಫಲವಾಗಿ . ಇಲ್ಲಿನ ಜನರ ಬಹು ದಿನಗಳ ಕನಸು. ಸತೀಶ್ ಪೂಜಾರಿ ಅವರು ಹೊಸ ಟಿಸಿಗೆ ಸಂಬಂಧಿಸಿದ ಹೊಸ ಕಂಬ. ಮತ್ತು ಇದಕ್ಕೆ ಸಂಬಂಧಿಸಿದ ಪರಿಕರಗಳನ್ನು. ಸತೀಶ್ ಪೂಜಾರಿಯವರು ಉಡುಪಿ ಮತ್ತು ಬ್ರಹ್ಮವಾರ.ಮೆಸ್ಕಾಂ ಅಧಿಕಾರಿಗಳ ನಿರಂತರವಾದ ಸಂಪರ್ಕವನ್ನು ಸಾಧಿಸಿ. ದಿನಾಂಕ 28 /10/2026 ಹೊಸ ಪರಿಕರಗಳನ್ನು ಹೊಸ ಟಿಸಿಗೆ ಸಂಬಂಧಿಸಿದ ಕಂಬಗಳನ್ನು. ಅಳವಡಿಸಲಾಯಿತು

. ಈ ಪ್ರದೇಶದಲ್ಲಿ ಸುಮಾರು ಈ ಟಿಸಿಗೆ ಸಂಬಂಧಿಸಿದ 35 ರಿಂದ 40 ಮನೆಗೆ ಮತ್ತು ರೈತರಿಗೆ ಇ ಟಿ ಸಿ ಇಂದ ವಿದ್ಯುತ್ತು ಹೋಗುತ್ತಿತ್ತು. ಈ ಹಳೆಯ ಟಿಸಿಯಿಂದ ಇಲ್ಲಿನ ರೈತರಿಗೆ ಮತ್ತು ನಿವಾಸಿಗಳಿಗೆ ಬಹಳಷ್ಟು ಸಮಸ್ಯೆ ಆಗಿತ್ತು. ಇದನ್ನು ಮನಕಂಡ ಇಲ್ಲಿನ ರೈತರಾದ . PAUL D ALMIEDA.. ಇವರು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರೀ ಅವರನ್ನು ಸಂಪರ್ಕಿಸಿ. ಈ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ಇವರಲ್ಲಿ ಮನವಿ ಮಾಡಿಕೊಂಡರು. ಕೂಡಲೇ ಕಾರ್ಯಕ್ರಮದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಯವರು. ಬ್ರಹ್ಮಾವರ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಲೈನ್ ಮ್ಯಾನ್ ಅವರನ್ನು. ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿ ರೈತರಿಗೆ ಮತ್ತು ನಿವಾಸಿಯವರಿಗೆ ಸಮಸ್ಯೆ ಆಗುತ್ತದೆ ಈ ಟಿಸಿಯಿಂದ. ಕೂಡಲೇ ಈ ಟಿಸಿ ಮತ್ತು ಇದಕ್ಕೆ ಪರಿಕರಗಳನ್ನು ಮತ್ತು ಹೊಸ ಕಂಬವನ್ನು . ಮತ್ತು ಹೊಸ ಕಂಬ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಯವರ. ನಿರಂತರ ಒಂದು ವರ್ಷದ ಹೋರಾಟದ ಫಲವಾಗಿ. ಮತ್ತು ಯಾವುದೇ ಫಲಪೇಕ್ಷೆ ಇಲ್ಲದೆ ಸಾರ್ವಜನಿಕ ಕೆಲಸವನ್ನು . ಸತೀಶ್ ಪೂಜಾರಿ ಅವರು ಮಾಡುತ್ತಿದ್ದಾರೆ . ಸ್ಥಳೀಯರ ಹೇಳಿಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಅವರು ಯಾವುದೇ ಚುನಾವಣೆ ನಿಲ್ಲದೆ ಹಾವಂಜೆ ನಾಲ್ಕನೇ ಕೀಳಂಜೆ ವಾರ್ಡಿನಲ್ಲಿ.. ಹಲವಾರು ಜನಪರ ಕೆಲಸವನ್ನು. ಮಾಡುತ್ತಾ ಸುಮಾರು 20 ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ನನಗೆ ಖುಷಿ ವಿಚಾರ ಏನಂದರೆ. ಇವರತ್ರ ಹೇಳಿದ ತಕ್ಷಣ ಯಾವುದೇ ಹಿಂದೂ ಮುಂದು ನೋಡದೆ. ಈ ನಮ್ಮ ಟಿಸಿಯನ್ನು ಹಳೆ ಟಿಸಿ ಯನ್ನು. ಬದಲಾವಣೆ ಮಾಡಿಸುವಲ್ಲಿ ಸಾಮಾಜಿಕ ಕಾರ್ಯಕರ್ತ ಕೀಳಂಜೆ ಸತೀಶ್ ಪೂಜಾರಿಯವರು ಯಶಸ್ವಿಯಾಗಿದ್ದಾರೆ. ಇವರಿಗೆ ಮತ್ತು ಬ್ರಹ್ಮವರ ಮೆಸ್ಕಾಂ ಅಧಿಕಾರಿಗಳಿಗ ಸಿಬ್ಬಂದಿಯವರಿಗೆ ಮತ್ತು ಸ್ಥಳೀಯ ಲೈನ್ ಮ್ಯಾನ್ ಅವರಿಗೆ. ತುಂಬು ಹೃದಯದ ಅಭಿನಂದನೆ ಮತ್ತು ಗೌರವಪೂರ್ವಕ ಪ್ರೀತಿಯನ್ನು ಸಲ್ಲಿಸುವವರು PAUL D ALMIEDA..ಕೀಳಂಜೆ ಪರಾರಿ. ರೈತ ಮುಖಂಡರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now