📰 ಹೆಗ್ಗುಂಜೆ ಚಿಟ್ಸ್ ಪ್ರೈ. ಲಿ.ಯಿಂದ ಉದ್ಯೋಗಾವಕಾಶ

📰 ಹೆಗ್ಗುಂಜೆ ಚಿಟ್ಸ್ ಪ್ರೈ. ಲಿ.ಯಿಂದ ಉದ್ಯೋಗಾವಕಾಶ
0Shares

ಉಡುಪಿ, ಸೆಪ್ಟೆಂಬರ್ 25: ಹೆಗ್ಗುಂಜೆ ಚಿಟ್ಸ್ ಪ್ರೈ. ಲಿ. ಸಂಸ್ಥೆಯ ವತಿಯಿಂದ ಉಡುಪಿಯ ಉದ್ಯಾವರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ಪ್ರಕಟಿಸಲಾಗಿದೆ.

ಪ್ರಸ್ತುತ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ:

  • ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್
  • ಅಕೌಂಟೆಂಟ್
  • ಫೀಲ್ಡ್ ಎಕ್ಸಿಕ್ಯೂಟಿವ್ (ಆಫೀಸರ್)
  • ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ (CCE)
  • ಪಿಗ್ಮಿ ಏಜೆಂಟ್
  • ಅಟೆಂಡರ್

ಮುಖ್ಯ ಹುದ್ದೆಗಳಿಗೆ ಒಂದು ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲವು ಹುದ್ದೆಗಳಿಗೆ ಫ್ರೆಶರ್‌ಗಳಿಗೂ ಅವಕಾಶ ನೀಡಲಾಗಿದೆ. ಪಿಗ್ಮಿ ಏಜೆಂಟ್ ಹಾಗೂ ಅಟೆಂಡರ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳು ಮತ್ತು ಅರ್ಜಿಯನ್ನು +91 80884 38498 / +91 99648 38498 ಗೆ ಸಂಪರ್ಕಿಸುವ ಮೂಲಕ ಅಥವಾ heggunjechitspvtltd@gmail.com / info@myhcpl.com ಇ-ಮೇಲ್‌ಗೆ ಕಳುಹಿಸಬಹುದು.

ನೋಂದಾಯಿತ ಕಚೇರಿ:
D No. 5/10A1, Shop No. 002, ಲಕ್ಷ್ಮಿ ಸ್ಕೈಡೇಲ್ – ಬ್ಲಾಕ್ A,
ಉದ್ಯಾವರ, ಉಡುಪಿ, ಕರ್ನಾಟಕ – 574118.

ವೆಬ್‌ಸೈಟ್: www.myhcpl.com

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now