ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ನಿಧನ

ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ನಿಧನ

0Shares

ನಾಗೇಶ್‌ ಎಮ್‌, ಎಆರ್‌ಎಸ್‌ಐ, ಡಿಎಆರ್‌, ಉಡುಪಿ ಇವರು ಕ್ಯಾನ್ಸ್‌ರ್‌ ಕಾಯಿಲೆಯಿಂದ ಬಳಲುತ್ತಿದ್ದವರು ಈ ದಿನ ನಿಧನ ಹೊಂದಿರುತ್ತಾರೆ. ಸದರಿಯವರು ಕಳೆದ ಒಂದು ವರ್ಷದಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ಮೂಲತಃ ಪದ್ಮನೂರು,ಕಿನ್ನಿಗೋಳಿ, ಮಂಗಳೂರವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸಿಸಿರತ್ತಾರೆ. ಇವರು 10/10/1996ರಲ್ಲಿ ಮಂಗಳೂರಿನ ಡಿಎಆರ್‌ನಲ್ಲಿ ನೇಮಕಾತಿ ಹೊಂದಿದ್ದು, ಹೊಸದಾಗಿ ಉಡುಪಿ ಜಿಲ್ಲೆ ಸೃಜನೆಯಾದ ಸಮಯದಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡಿರುತ್ತಾರೆ. ಇವರು ದಿನಾಂಕ 17/12/2016ರಂದು ಪದೋನ್ನತಿ ಹೊಂದಿ ಎಆರ್‌ಎಸ್‌ಐ ಹುದ್ದೆ ಪಡೆದಿರುತ್ತಾರೆ. ಇವರು ಎರಡು ಮಕ್ಕಳನ್ನು ಅಗಲಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now