ಶಿವಮೊಗ್ಗ : ಹೃದಯಾಘಾತದಿಂದ ಪಿಎಸ್‌ಐ ಮಂಜುನಾಥ್ ನಿಧನ

ಶಿವಮೊಗ್ಗ : ಹೃದಯಾಘಾತದಿಂದ ಪಿಎಸ್‌ಐ ಮಂಜುನಾಥ್ ನಿಧನ
0Shares

​ವಿನೋಬನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅಕಾಲಿಕ ಮರಣ

​ಸಬ್ ಇನ್ಸ್‌ಪೆಕ್ಟರ್‌ ಅಗಲಿಕೆಗೆ ಕಂಬನಿ ಮಿಡಿದ ಶಿವಮೊಗ್ಗ ಪೊಲೀಸ್‌ ಇಲಾಖೆ

ಕರ್ತವ್ಯನಿರತ ಪಿಎಸ್‌ಐ ಮಂಜುನಾಥ್ ಹಠಾತ್ ಸಾವು
​ಸ್ನೇಹಪರ ಅಧಿಕಾರಿಯನ್ನ ಕಳೆದುಕೊಂಡು ಶೋಕಸಾಗರದಲ್ಲಿ ವಿನೋಬನಗರ ಠಾಣೆ

​ಪಿಎಸ್‌ಐ ಮಂಜುನಾಥ್ ನಿಧನಕ್ಕೆ ಪೊಲೀಸ್ ಇಲಾಖೆ ತೀವ್ರ ಸಂತಾಪ

ಮೃತರು ಪತ್ನಿ, ಕುಟುಂಬ ವರ್ಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now