
ಶಿರ್ವ: ಗಣಪತಿ ಸ್ಟೇಜ್ ಸಮೀಪದ ಟೆಂಪೋ ಸ್ಟ್ಯಾಂಡ್ ನಲ್ಲಿ ಸುಮಾರು ಒಂದು ತಿಂಗಳಿನಿಂದ ಬೈಕ್ ಒಂದು ಅನಾಥ ಸ್ಥಿತಿಯಲ್ಲಿ ಬಿದ್ದಿದೆ.
ಬೈಕ್ ಮಾಲೀಕರು ಯಾರು ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ಹಲವು ದಿನಗಳಿಂದ ಈ ಬೈಕನ್ನು ಅಲ್ಲಿಯೇ ನೋಡಿದ್ದು, ಅನುಮಾನಗೊಂಡಿದ್ದಾರೆ.
ಈ ಬೈಕ್ ಗೆ ಸಂಬಂಧಿಸಿದ ಮಾಲೀಕರು ಸೂಕ್ತ ದಾಖಲೆಗಳೊಂದಿಗೆ ಬಂದು ತಮ್ಮ ವಾಹನವನ್ನು ಕೊಂಡೊಯ್ಯುವಂತೆ ವಿನಂತಿಸಲಾಗಿದೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now