ಪುತ್ತೂರು:ರಂಜಿತ್ ಕುಮಾರ್ ರೈ ಅವರಿಗೆ ಡಿಜಿ & ಐಜಿಪಿ ಪದಕಕ್ಕೆ ಆಯ್ಕೆ..!!

ಪುತ್ತೂರು:ರಂಜಿತ್ ಕುಮಾರ್ ರೈ ಅವರಿಗೆ ಡಿಜಿ & ಐಜಿಪಿ ಪದಕಕ್ಕೆ ಆಯ್ಕೆ..!!
0Shares

ಪುತ್ತೂರು: ಪುತ್ತೂರು ತಾಲೂಕಿನ ಕೆಯ್ಯರು ಗ್ರಾಮದ ನೂಜಿಬರೆ ಮೇಲು ಮನೆಯ ನಿವಾಸಿ ರಂಜಿತ್ ಕುಮಾರ್ ರೈ ಅವರು 2026ನೇ ಸಾಲಿನ ಡಿ.ಜಿ ಮತ್ತು ಐ.ಜಿ.ಪಿ ಪ್ರಶಂಸನಾ ಪದಕಕ್ಕೆ ಆಯ್ಕೆಯಾಗಿದ್ದು, ಕುಟುಂಬದವರು ಹಾಗೂ ಊರಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ರಂಜಿತ್ ಕುಮಾ‌ರ್ ರೈ ಅವರು ಗಣೇಶ್ ರೈ ಎನ್‌.ಬಿ. ಮತ್ತು ರತ್ನವತಿ ಜಿ. ದಂಪತಿಯ ಪುತ್ರರಾಗಿದ್ದಾರೆ. ಅವರ ಪತ್ನಿ ಕೃತಿ ಆ‌ರ್. ರೈ ಆಗಿದ್ದು, ಹೃದ್ಯಾಂಶ್ ಆರ್. ರೈ ಮತ್ತು ಮೇದಾಂಶ್ ಆ‌ರ್. ರೈ ಎಂಬ ಇಬ್ಬರು ಪುತ್ರರಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now