ಲಯನ್ಸ್ ಜಿಲ್ಲೆ 317C – ಹಾಂಕಾಂಗ್ ತೆರಳಿದ ನಿಯೋಜಿತ ಜಿಲ್ಲಾ ಗವರ್ನರ್

ಲಯನ್ಸ್ ಜಿಲ್ಲೆ 317C – ಹಾಂಕಾಂಗ್ ತೆರಳಿದ ನಿಯೋಜಿತ ಜಿಲ್ಲಾ ಗವರ್ನರ್
0Shares

ಕುಂದಾಪುರ : ಪ್ರತಿಷ್ಠಿತ ಲಯನ್ಸ್ ಜಿಲ್ಲೆ 317C ಯ ನಿಯೋಜಿತ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್ ಮತ್ತು ಅವರ ಪತ್ನಿ ಲಯನ್ ವೀಣಾ ಕೋಟ್ಯಾನ್ ಹಾಗೂ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸದಾನಂದ ನಾವಡ ಅವರು ಚೀನಾದ ಹಾಂಗ್ ಕಾಂಗ್ ನಲ್ಲಿ ತೆರದಲ್ಲಿರುವ ಲಯನ್ಸ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ವಿವಿಧ ದೇಶಗಳಿಂದ ಆಗಮಿಸಿರುವ ಹದಿನೈದು ಸಾವಿರಕ್ಕೂ ಅಧಿಕ ಲಯನ್ಸ್ ಪ್ರತಿನಿಧಿಗಳ ಸಮ್ಮುಖದಲ್ಲಿ ಲಯನ್ ರಾಜೀವ್ ಕೋಟ್ಯಾನ್ ಅವರು ಅಂತರಾಷ್ಟ್ರೀಯ ಅಧ್ಯಕ್ಷರಿಂದ ಜಿಲ್ಲಾ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now