
ಇಂದು ದಿನಾಂಕ 30.06.2026 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಉಡುಪಿ ಯಿಂದ ಹೆಜಮಾಡಿ ತನಕ ಆಯೋಜಿಸಿರುವ ಗುರು ಸಂದೇಶ ಸಾಮರಸ್ಯ ಜಾಥಾ ಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತಂತರ ಘಟಕದ ವತಿಯಿಂದ ಹಾಗೂ ಮುಸ್ಲಿಂ ಭಾಂದವರಿಂದ ಕಾಪುವಿನ ಮಸೀದಿ ಎದುರುಗಡೆ ಸ್ವಾಗತ ಕೋರಿ ತಂಪು ಪಾನೀಯ. ಮತ್ತು ಸಿಹಿತಿಂಡಿಗಳನ್ನು ಹಂಚಲಾಯಿತು.
ಈ ಸಂಧರ್ಭದಲ್ಲಿ ಜಾಥಾ ದಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ,ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಎಂ ಎ ಗಫೂರ್,ಮುಖಂಡರಾದ ಪ್ರಶಾಂತ್ ಜತ್ತನ್ನ,ಪ್ರಮಿಳಾ ಜತ್ತನ್ನ,ಹಮೀದ್ ಯೂಸುಫ್,ಹಸನಬ್ಬಶೇಖ್,ಅಬ್ದುಲ್ ರಝಾಕ್,ರಿಯಾಜ್ ಮುದರಂಗಡಿ,ಶಂಶುದ್ದೀನ್ ,ಅಶ್ರಫ್,ಇನ್ನಿತರ ಅನೇಕ ಮುಖಂಡರು ಉಪಸ್ಖಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now