
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಹಾಗೂ ವಿ ಕೆ ಆರ್ ಶಾಲೆಗಳ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಬಸ್ರೂರು ಇಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಅಮೋಘ ಸಾಧನೆಯನ್ನು ತೋರಿದ್ದಾರೆ.
14 ರ ವಯೋಮಿತಿಯ ಬಾಲಕರ ಕರಾಟೆ ಸ್ಪರ್ಧೆಯ 35kg ವಿಭಾಗದಲ್ಲಿ ಅಥರ್ವ , 45kg ವಿಭಾಗದಲ್ಲಿ ಅರ್ನಾನ್ ,30kg ವಿಭಾಗದಲ್ಲಿ ಆರ್ಯನ್ , ಬಾಲಕಿಯರ 50kg ವಿಭಾಗದಲ್ಲಿ ಅದಿತಿ ,46kg ವಿಭಾಗದಲ್ಲಿ ಆರಾಧ್ಯ, 17ರ ವಯೋಮಿತಿಯ ಬಾಲಕರ 40kg ವಿಭಾಗದಲ್ಲಿ ಧನ್ವಿತ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, 66kg ವಿಭಾಗದಲ್ಲಿ ಶ್ರೇಯಸ್ ಎಸ್. ಕೆ ದ್ವಿತೀಯ, 56kg ವಿಭಾಗದಲ್ಲಿ ಸಾನಿಯಾ ದ್ವಿತೀಯ, 35kg ವಿಭಾಗದಲ್ಲಿ ಅಕ್ಷ ದ್ವಿತೀಯ ಸ್ಥಾನ ಪಡೆದಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now