Posted inನ್ಯೂಸ್ ತಡರಾತ್ರಿ ಅಪರಿಚಿತ ಖಿನ್ನತೆಯ ಮಹಿಳೆಯ ರಕ್ಷಣೆ ; ಸೂಚನೆ. Posted by By Pixel Udupi February 15, 2026 ಉಡುಪಿ. ಫೆಬ್ರವರಿ.14 :- ಅಂಬಲಪಾಡಿ ಜಂಕ್ಷನ್ ಬಳಿ ತಡ ರಾತ್ರಿ ಅಪರಿಚಿತ ಮಾನಸಿಕ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಇದ್ದು ವಿಷಯ…
Posted inನ್ಯೂಸ್ ಕಾರ್ಕಳ: ಕಾರ್ಯನಿರತ ಪತ್ರಕ ರ್ತರ ಸಂಘದ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ Posted by By Pixel Udupi February 15, 2026 ಕಾರ್ಕಳ, ಫೆ.14: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾರ್ತಾಭಾರತಿ…
Posted inನ್ಯೂಸ್ ವಿದೇಶಿಯರು ಆಯುರ್ವೇದ ವ್ಯವಸ್ಥೆಯನ್ನು ಸ್ವೀಕರಿಸುತ್ತಿ ರುವುದು ನಮ್ಮ ಗೌರವ: ಚೌಟ Posted by By Pixel Udupi February 15, 2026 ಮಂಗಳೂರಿನ ನಗರದ ಮೋರ್ಗನ್ಸ್ ಗೇಟ್ ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯು ಒಂದು ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗೌರವಾನ್ವಿತ ಸಂಸದ ಕ್ಯಾಪ್ಟನ್…
Posted inನ್ಯೂಸ್ ಕೃಷ್ಣ ವೈ. ಶೆಟ್ಟಿ – ಉಮಾ ಕೆ. ಶೆಟ್ಟಿ ದಾಂಪತ್ಯದ ಸುವರ್ಣ ಸಂಭ್ರಮ : ರಾಜೇಶ್ವರಿ ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನ Posted by By Pixel Udupi February 14, 2026 ಕಾರ್ಕಳ : ಖ್ಯಾತ ಹೋಟೆಲ್ ಉದ್ಯಮಿ ನಂದಳಿಕೆ ಕಾಫಿಕೆರೆ ಕೃಷ್ಣ ವೈ. ಶೆಟ್ಟಿ ಹಾಗೂ ಉಮಾ ಕೆ. ಶೆಟ್ಟಿಯವರ ವೈವಾಹಿಕ…
Posted inನ್ಯೂಸ್ Obituary – Joseph D Almeida (83) Mumbai Posted by By Pixel Udupi February 14, 2026 H/o GrettaF/o Dympna & BijuEdward & RenitaFionna.G/o Anoushka, Caroline, Richelle, Raphael, Evangelyn Previous residing at6…
Posted inನ್ಯೂಸ್ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ ಹಾಗೂ ಸೊತ್ತುಗಳು ವಶ Posted by By Pixel Udupi February 13, 2026 ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿ.ಎಸ್.ಐ.…
Posted inನ್ಯೂಸ್ ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಚಿನ್ಮಯಿ ಎಸ್ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ Posted by By Pixel Udupi February 13, 2026 ಮಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಡಿಸೆಂಬರ್ನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಸೀನಿಯರ್…
Posted inನ್ಯೂಸ್ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ Posted by By Pixel Udupi February 12, 2026 ಉಡುಪಿ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳುತ್ತಿರುವ ಸೇನಾನಿ ಪೆರ್ಡೂರು ದೂಪದಕಟ್ಟೆಯ ರಮೇಶ್ ಕುಲಾಲ್…
Posted inನ್ಯೂಸ್ ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ Posted by By Pixel Udupi February 12, 2026 ದಿನಾಂಕ:10.02.2026 ರಂದು ಬೆಳಗಿನ ಜಾವ ಪಿರ್ಯಾದು ಸಂತೋಷ. ಎ ಕಾಯ್ಕಿಣಿ, ಪೊಲೀಸ್ ನಿರೀಕ್ಷಕರು, ಕುಂದಾಪುರ ವೃತ್ತ ಇವರಿಗೆ ಕಂಡ್ಲೂರು ಬಿಡ್ಜ್…
Posted inನ್ಯೂಸ್ ಜಿಲ್ಲಾಸ್ಪತ್ರೆಯ ವೈದ್ಯರಿಂದ ಮಾನವೀಯ ಸ್ಪಂದನೆ ; ಆರು ವರುಷದ ನಂತರ ಪತ್ನಿಯ ಸೇರಿದ ಚಿಕಿತ್ಸೆಗೆ ಸ್ಪಂದಿಸಿದ ಮನೋರೋಗಿ Posted by By Pixel Udupi February 11, 2026 ಉಡುಪಿ :- ಕಳೆದ ಮೂರುವರೆ ತಿಂಗಳ ಹಿಂದೆ ವಿಶುಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮನೋರೋಗಿ ಜಿಲ್ಲಾಸ್ಪತ್ರೆಯ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದಿಸಿದ್ದು, ಇದೀಗ…