ರಾಜ್ಯ ಮಟ್ಟಕ್ಕೆ ಆಯ್ಕೆ :ಉದಿತ್ ಯು ಶೆಟ್ಟಿ ಬಾರಕೂರು

ರಾಜ್ಯ ಮಟ್ಟಕ್ಕೆ ಆಯ್ಕೆ :ಉದಿತ್ ಯು ಶೆಟ್ಟಿ ಬಾರಕೂರು
0Shares

ರಾಜ್ಯ ಬಾಲಭವನ ಸೊಸೈಟಿ (ರಿ.), ಬೆಂಗಳೂರು ಹಾಗೂ ಜಿಲ್ಲಾ ಬಾಲಭವನ ಸಮಿತಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ “ಮಕ್ಕಳ ದಿನಾಚರಣೆ 2026”ರ ಪ್ರತಿಭಾ ಸ್ಪರ್ಧೆಯಲ್ಲಿ ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಭಾಗದಲ್ಲಿ ಉದಿತ್ ಯು. ಶೆಟ್ಟಿ ಅವರು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ

. ಇವರು ಎಸ್ ಎಂ ಎಸ್ ಶಾಲಾ 5ನೇ ತರಗತಿ ವಿದ್ಯಾರ್ಥಿ.ಇವರು ಬಾರ್ಕೂರು ಹೇರಾಡಿ ಶಿಕ್ಷಕ ದಂಪತಿ ಶ್ರೀ ಉದಯ ಎಸ್ ಶೆಟ್ಟಿ (ಮುಖ್ಯೋಪಾಧ್ಯಾಯರು, ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ )ಹಾಗೂ ಶ್ರೀಮತಿ ವೀಣಾ ಶೆಟ್ಟಿ (ವಿಜ್ಞಾನ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಹಂಗಾರಕಟ್ಟೆ)ಇವರ ಸುಪುತ್ರ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now