ಎಸ್ಎಮ್ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶರಣ್ ಗೆ ರಾಜ್ಯ ಮಟ್ಟ ದ ಕುಸ್ತಿ ಯಲ್ಲಿ ಬಂಗಾರದ ಪದಕ

ಎಸ್ಎಮ್ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶರಣ್ ಗೆ ರಾಜ್ಯ ಮಟ್ಟ ದ ಕುಸ್ತಿ ಯಲ್ಲಿ ಬಂಗಾರದ ಪದಕ

0Shares

ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್ಎಂಎಸ್ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ದ ಪ್ರಥಮ ಪಿಯುಸಿ ವಿದ್ಯಾರ್ಥಿ ಶರಣ್ ರವರು ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ವಿದ್ಯಾರ್ಥಿನಿಯರಾದ
ಧನ್ವಿತ ,ಮಂದಾರ, ಮತ್ತು ಅನನ್ಯ ಆರ್ ಹೆಗ್ಡೆ ರವರು ಕಂಚಿನ ಪದಕವನ್ನು ಪಡೆದು ಸಂಸ್ಥೆ ಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ಪ್ರಶಸ್ತಿ ವಿಜೇತ ರಾದ ವಿದ್ಯಾರ್ಥಿ ಗಳಿಗೆ, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕವರ್ಗ, ಮತ್ತು ಶಿಕ್ಷಕರಕ್ಷಕ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಅಭಿನಂದನೆಯನ್ನು ಸಲ್ಲಿಸುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now