ವಿಟ್ಲ : ಹಾವು ಕಚ್ಚಿ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ್ ಸಾವು

ವಿಟ್ಲ : ಹಾವು ಕಚ್ಚಿ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ್ ಸಾವು

0Shares

ವಿಟ್ಲ : ಹಾವು ಕಚ್ಚಿ ವ್ಯಕ್ತಿ ಯೋರ್ವರು ಸಾವನಪ್ಪಿದ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿ ಇರುವ ನಿವಾಸಿ ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ

ಸುರೇಶ್ ನಾಯ್ಕ ಮಂಗಿಲ ಪದವು ಬಳಿ ಇರುವ ನವಾಗ್ರಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ . ಈ ವೇಳೆ ಪಕ್ಕದ ಮನೆಯ ಅಬ್ಬು ಎಂಬವರು ಮನೆಯಲ್ಲಿ ಹಾವು ಬಂದಿದೆ ಎಂದು ಯಾರೋ ಬೊಬ್ಬೆ ಹಾಕಿದಾಗ ಸುರೇಶ್ ಹಾವು ನೋಡಲು ಹೋಗಿದ್ದರು. ಈ ವೇಳೆ ಆಕಸ್ಮಿಕ ವಾಗಿ ಹಾವು ಕಚ್ಚಿ ಸಾವನಪಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now