
ಪುತ್ತೂರು ಸಹಕಾರಿ ಪಿತಾಮಹ ಮೋಳಹಳ್ಳಿ ಶಿವರಾಯ ಅವರು ಸ್ಥಾಪಿಸಿದ ಶತಮಾನವನ್ನು ಪೂರೈಸಿರುವ ಪ್ರತಿಷ್ಠಿತ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕನ್ ನೂತನ ವಿಟ್ಲ ಶಾಖೆ ನ 14 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನ ಅಧ್ಯಕ್ಷ ಎನ್ ಕಿಶೋರ್ ಅವರು ಪತ್ರಿಗಾಗೋಷ್ಠಿಯಲ್ಲಿ ತಿಳಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























