ಕುಂಬಳೆ: ಉಪಜಿಲ್ಲಾ ಮಟ್ಟದ ಐಟಿ ಮೇಳದ ಯುಪಿ ವಿಭಾಗದ ಡಿಜಿಟಲ್ ಪೇಂಟಿಂಗ್ ಸ್ಪರ್ಧೆಯಲ್ಲಿ ಬದಿಯಡ್ಕ ಶ್ರೀ ಭಾರತಿ ವಿದ್ಯಾ ಪೀಠದ 6 ನೆ ತರಗತಿ ವಿದ್ಯಾರ್ಥಿ ಜಗತ್ ಕೆ.ಏಚ್. ಎ ಗ್ರೆಡ್ ನೋoದಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ , ರಕ್ಷಕ ಶಿಕ್ಷಕ ಸಘ
ಮುಖೋಪದ್ಯರು ಹಾಗೂ ಶಿಕ್ಷಕವ್ರೆಂದ ಅಭಿನಂದನೆ ಸಲ್ಲಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now