
ಪೆರಂಪಳ್ಳಿ ಚರ್ಚ್ ಸರ್ಕಲ್ ಬಳಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಾನಿಗಳ ಸಹಕಾರದೊಂದಿಗೆ ಒಟ್ಟು 6 ಬ್ಯಾರಿಕೇಟ್ಗಳನ್ನು (ಚರ್ಚ್ ಸರ್ಕಲ್ ಬಳಿ 4 ಹಾಗೂ ಟ್ರಿನಿಟಿ ಶಾಲೆಯ ಬಳಿ 2) ಅಳವಡಿಸಲಾಗುತ್ತಿದೆ.
ಕೊಡುಗೆದಾರರು:
- ಅನಿಶ್ ಜನರಲ್ ಸ್ಟೋರ್, ಪೆರಂಪಳ್ಳಿ
- ಯೂನಿಯನ್ ಬ್ಯಾಂಕ್, ಪೆರಂಪಳ್ಳಿ
- ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ
ಬ್ಯಾರಿಕೇಟ್ ಹಸ್ತಾಂತರ ಕಾರ್ಯಕ್ರಮ
📅 ದಿನಾಂಕ: 08-11-2026, ಭಾನುವಾರ
⏰ ಸಮಯ: ಸಂಜೆ 5:30 ಗಂಟೆಗೆ
📍 ಸ್ಥಳ: ಚರ್ಚ್ ಸರ್ಕಲ್, ಪೆರಂಪಳ್ಳಿ
ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಮಹೇಶ್ ಪ್ರಸಾದ್ ಸರ್ ಹಾಗೂ ಕೊಡುಗೆದಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಸಮಾಜಮುಖಿ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಪ್ರೀತಿಯ ವಿನಂತಿ.
ಇಂತಿ, ಪವರ್ ಫ್ರೆಂಡ್ಸ್ ಪೆರಂಪಳ್ಳಿ
🙏 ಧನ್ಯವಾದಗಳು 🙏
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now