
ಉಡುಪಿ, ಸೆಪ್ಟೆಂಬರ್ 25: ಹೆಗ್ಗುಂಜೆ ಚಿಟ್ಸ್ ಪ್ರೈ. ಲಿ. ಸಂಸ್ಥೆಯ ವತಿಯಿಂದ ಉಡುಪಿಯ ಉದ್ಯಾವರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ:
- ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್
- ಅಕೌಂಟೆಂಟ್
- ಫೀಲ್ಡ್ ಎಕ್ಸಿಕ್ಯೂಟಿವ್ (ಆಫೀಸರ್)
- ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ (CCE)
- ಪಿಗ್ಮಿ ಏಜೆಂಟ್
- ಅಟೆಂಡರ್
ಮುಖ್ಯ ಹುದ್ದೆಗಳಿಗೆ ಒಂದು ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲವು ಹುದ್ದೆಗಳಿಗೆ ಫ್ರೆಶರ್ಗಳಿಗೂ ಅವಕಾಶ ನೀಡಲಾಗಿದೆ. ಪಿಗ್ಮಿ ಏಜೆಂಟ್ ಹಾಗೂ ಅಟೆಂಡರ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳು ಮತ್ತು ಅರ್ಜಿಯನ್ನು +91 80884 38498 / +91 99648 38498 ಗೆ ಸಂಪರ್ಕಿಸುವ ಮೂಲಕ ಅಥವಾ heggunjechitspvtltd@gmail.com / info@myhcpl.com ಇ-ಮೇಲ್ಗೆ ಕಳುಹಿಸಬಹುದು.
ನೋಂದಾಯಿತ ಕಚೇರಿ:
D No. 5/10A1, Shop No. 002, ಲಕ್ಷ್ಮಿ ಸ್ಕೈಡೇಲ್ – ಬ್ಲಾಕ್ A,
ಉದ್ಯಾವರ, ಉಡುಪಿ, ಕರ್ನಾಟಕ – 574118.
ವೆಬ್ಸೈಟ್: www.myhcpl.com
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now