ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸುಶ್ಮಿತಾ ಚಿಕಿತ್ಸೆಗೆ ಬೇಕಿದೆ ನಿಮ್ಮ ನೆರವು

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸುಶ್ಮಿತಾ ಚಿಕಿತ್ಸೆಗೆ ಬೇಕಿದೆ ನಿಮ್ಮ ನೆರವು
0Shares

ಮೂಲತಃ ಕುಂದಾಪುರ ತಾಲೂಕಿನ ವಂತ್ಸೆ ಗ್ರಾಮದ ನೂಜಾಡಿ ಕ್ರಾಸ್‌ನ 19ವರ್ಷದ ಸುಶ್ಮಿತಾ ಗಾಣಿಗ ಇವರು ತೀವ್ರವಾದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು.ಈವರೆಗೆ ಇವರ ಚಿಕಿತ್ಸೆಗಾಗಿ ಇವರ ಕುಟುಂಬವು 10 ಲಕ್ಷಕ್ಕು ಅಧಿಕ ಹಣವನ್ನು ವ್ಯಯಿಸಿ ದ್ದಾರೆ.

ಇಷ್ಟು ದಿನ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.

ಇನ್ನು ಮುಂದೆ ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ. ಇವರ ಹೆಚ್ಚಿನ ಚಿಕಿತ್ಸೆಗೆ ಇನ್ನು 20 ರಿಂದ 25ಲಕ್ಷ ಹಣದ ಅವಶ್ಯಕತೆಯಿದೆ.

ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ವ್ಯಯಿಸಲು ಇವರ ಕುಟುಂಬಕ್ಕೆ ಕಷ್ಟವಾದ್ದರಿಂದ ಸಹದಯಿಗಳಾದ ನಿಮ್ಮಲ್ಲಿ ದೈನ್ಯದಿಂದ ಆರ್ಥಿಕ ನೆರವನ್ನು ಇವರ ಕುಟುಂಬವು ಕೇಳುತ್ತಿದೆ.ಧಯವಿಟ್ಟು ನಿಮ್ಮ ಕೈಲಾದಷ್ಟು ಧನಸಹಾಯವನ್ನು ಮಾಡಿ ಒಂದು ಜೀವವನ್ನು ಉಳಿಸಲು ನೆರವಾಗಿ ಎಂದು ಬೇಡಿಕೊಳ್ಳುತ್ತೇವೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now