.ಸರಿಗಮಪ ಗೆದ್ದ ಲಿಟಲ್ ಚಾಂಪ್ಸ್ ಮಂಗಳೂರಿನ ಅಶ್ಮಿತ್‌

.ಸರಿಗಮಪ ಗೆದ್ದ ಲಿಟಲ್ ಚಾಂಪ್ಸ್ ಮಂಗಳೂರಿನ ಅಶ್ಮಿತ್‌
0Shares

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಸ ರಿ ಗ ಮ

ಲಿಟಲ್ ಚಾಂಪ್ಸ್ ಗೆ ತೆರೆ ಬಿದ್ದಿದೆ. ಅದ್ಧೂರಿ ಗ್ರಾಂಡ್‌ ಫಿನಾಲೆ ಕಾರ್ಯಕ್ರಮದಲ್ಲಿ ಮಂಗಳೂರಿನ ಅಶ್ಮಿತ್ ಗೆದ್ದು ಚಾಂಪಿಯನ್ ಆಗಿದ್ದಾರೆ.

ಫಿನಾಲೆಯಲ್ಲಿ ಶಿವಶಂಕರಿ ಹಾಡುನ್ನು ಹಾಡಿದ್ದ ಅಶ್ಮಿತ್ ಸರಿಗಮಪ ಲಿಟಲ್ ಚಾಂಪ್ಸ್ ಟ್ರೋಫಿಯೊಂದಿಗೆ 20 ಲಕ್ಷ ರೂ ಗೆದ್ದು ಬೀಗಿದ್ದಾರೆ.

ಅಶ್ಮಿತ್‌, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮೀ, ಅವ್ಯುಕ್ತ ಫಿನಾಲೆ ಸ್ಪರ್ಧೆಯಲ್ಲಿದ್ದರು. ಇಂದು ನಾಗರಾಜ್‌ ತಂಡದಲ್ಲಿದ್ದ ಅಶ್ಮಿತ್‌ ಚಾಂಪಿಯನ್ ಪಟ್ಟಕ್ಕೇರಿದರೆ, ಮಂಗಳೂರಿನ ಮತ್ತೊಬ್ಬ ಸ್ಪರ್ಧಿ ಅಚಿಂತ್ಯ ದ್ವಿತೀಯ ಸ್ಥಾನ ಪಡೆದರು. ಅವರಿಗೆ 15 ಲಕ್ಷ ರೂ ಬಹುಮಾನ ರೂಪದಲ್ಲಿ ನೀಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now