ಉಡುಪಿ ಕಾಂಗ್ರೆಸ್ ಮೀನುಗಾರರ ಘಟಕ : ಜಿಲ್ಲಾಧ್ಯಕ್ಷರಾಗಿ ಮನೋಜ್ ಎಸ್ ಕರ್ಕೇರ ಆಯ್ಕೆ

ಉಡುಪಿ ಕಾಂಗ್ರೆಸ್ ಮೀನುಗಾರರ ಘಟಕ : ಜಿಲ್ಲಾಧ್ಯಕ್ಷರಾಗಿ ಮನೋಜ್ ಎಸ್ ಕರ್ಕೇರ ಆಯ್ಕೆ
0Shares

ಉಡುಪಿ ಕಾಂಗ್ರೆಸ್ ಮೀನುಗಾರರ ಘಟಕ : ಜಿಲ್ಲಾಧ್ಯಕ್ಷರಾಗಿ ಮನೋಜ್ ಎಸ್ ಕರ್ಕೇರ ಆಯ್ಕೆ

ಉಡುಪಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀನುಗಾರ ವಿಭಾಗದ ಉಡುಪಿ ಜಿಲ್ಲಾಧ್ಯಕ್ಷರಾಗಿ ಮನೋಜ್ ಎಸ್ ಕರ್ಕೇರ ನೇಮಕಗೊಂಡಿದ್ದಾರೆ.

ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ರವರು ಈ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಮೀನುಗಾರ ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ್ ಸಣಗರ ಅವರಿಂದ ಮನೋಜ್ ಎಸ್ ಕರ್ಕೇರ ಆದೇಶದ ಪ್ರತಿಯನ್ನು ಸ್ವೀಕರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now