
ಮೂಡುಬಿದರೆ: ದಕ್ಷಿಣ ಕನ್ನಡ, ಉಡುಪಿ ಮತ್ತು
ಕಾಸರಗೋಡು ಜಿಲ್ಲೆಗಳ 2026-27ನೇ ಸಾಲಿನ ಕಂಬಳದ ಅಧಿಕೃತ ವೇಳಾಪಟ್ಟಿಯನ್ನು ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಸೋಮವಾರ (ಜು.20)ಪ್ರಕಟಿಸಿದ್ದಾರೆ.
2026-27ನೇ ಸಾಲಿನ ಕಂಬಳ ವೇಳಾಪಟ್ಟಿ ಇಂತಿದೆ
ಅ.18: ಮೈಸೂರು
ನ.7: ಪಣಪಿಲ
ನ.14: ಸಾಣೂರು
ನ.21: ಕೊಡಂಗೆ
ನ.28: ಕಕ್ಕೆಪದವು
ಡಿ.5: ಹೊಕ್ಕಾಡಿಗೋಳಿ
[
ಡಿ.26: ಮೂಲ್ಕಿ
ಜ.2: ಮೀಯಾರು
ಜ.9: ನರಿಂಗಾನ
ಜ.23: ಮೂಡುಬಿದಿರೆ
ಜ.30: ಪುತ್ತೂರು
ಫೆ.6: ಐಕಳ
ಫೆ.13: ಜೆಪ್ಪು
ಫೆ.20: ವಾಮಂಜೂರು
ಫೆ.27: ಎರ್ಮಾಳು
ಮಾ.6: ಬಂಟ್ವಾಳ
ಮಾ.13: ಬಂಗಾಡಿ
ಮಾ.20: ವೇಣೂರು
ಮಾರ್ಚ್.27: ಉಪ್ಪಿನಂಗಡಿ
ಎ.3: ಗುರುಪುರ
ಎ.10: ಬಳ್ಳುಂಜೆ
ಎ.17: ಹರೇಕಳ
ಎ.24: 80 ಬಡಗಬೆಟ್ಟು
ಮೇ. 1 – ಕಡಂದಲೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now