ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರೋಡಿಗೆ ತಾಗಿ ಕೊಂಡಿರುವ ಒಣಗಿದ ಅಪಾಯಕಾರಿ ಮರ ತೆರವು ಗೊಳಿಸುವಂತೆ, ಉಡುಪಿ ಜಿಲ್ಲೆಯ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ ಯವರ ಆಗ್ರಹ.

ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರೋಡಿಗೆ ತಾಗಿ ಕೊಂಡಿರುವ ಒಣಗಿದ ಅಪಾಯಕಾರಿ ಮರ ತೆರವು ಗೊಳಿಸುವಂತೆ, ಉಡುಪಿ ಜಿಲ್ಲೆಯ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ ಯವರ ಆಗ್ರಹ.
0Shares

ಉಡುಪಿ ನಗರಸಭಾ ವ್ಯಾಪ್ತಿಯ. ಕರಾವಳಿ ಆಟೋ ಸ್ಟ್ಯಾಂಡ್ ಕ್ಲಾಸಿಕ್ ಬಿಲ್ಡಿಂಗಿನ ಎದುರುಗಡೆ. ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರೋಡಿಗೆ. ತಾಗಿಕೊಂಡಿರುವ ಒಣಗಿದ ಅಪಾಯಕಾರಿ ಮರವು. ಈಗಲೂ ನಾಳೆಯೂ ಬೀಳುವ ಸನ್ನಿವೇಶವಿದ್ದು. ಈಗಾಗಲೇ ರಾಜ್ಯಾದ್ಯಂತ ಒಣಗಿದ ಮರ ಮತ್ತು ಒಣಗಿದ ಕೊಂಬೆಗಳು ಬಿದ್ದು. ಹಲವರು ಶಾಶ್ವತ ಅಂಗವಿಕಲವನ್ನು ಕಂಡಿದ್ದು ಮತ್ತು ಹಲವಾರು ದ್ವಿಚಕ್ರ ವಾಹನ ಸವರರು ಮತ್ತು ಸಾರ್ವಜನಿಕರು ಜೀವ ಕಳೆದುಕೊಂಡಿರುತ್ತಾರೆ. ಇದು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಹಲವಾರು ತಿಂಗಳುಗಳಿಂದ. ಈ ಒಣಗಿದ ಮರವು ಹಾಗೆ ಇದ್ದು ಈ ರಸ್ತೆ ಮಾರುವ ಮಾರ್ಗವಾಗಿ ಸಾವಿರಾರು ವಾಹನ ಸವರರು ಮತ್ತು ವಿದ್ಯಾರ್ಥಿಗಳು ಮಹಿಳೆಯರು ಸಂಚರಿಸುತ್ತಿದ್ದು . ಮತ್ತು ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡ ಈ ಮಾರ್ಗವಾಗಿ ಹೋಗುತ್ತಿದ್ದರು ಈ ಮರ ಒಣಗಿದ ಮರವನ್ನು ತೆಗೆದಿರುವುದು ಸಾರ್ವಜನಿಕ ಒಳಗೆ ಆಕ್ರೋಶಕ್ಕೆ ಕಾರಣವಾಗಿದೆ . ನಗರಸಭಾ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು. ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಮರವು ಗಾಳಿ ಮಳೆಗೆ ಬಿದ್ದರೆ. ಸರ್ವಿಸ್ ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಮತ್ತು ದ್ವಿಚಕ್ರ ವಾಹನ ಸವರರಿಗೆ . ಈಗ ಇದು ಮರ ಮತ್ತು ಕೊಂಬೆ ಬಿದ್ದು ಬಹಳ ದೊಡ್ಡ ಅಪಘಾತ ಆಗುವ ಮುನ್ಸೂಚನೆಯನ್ನು ಇದ್ದು. ಈ ಮರವನ್ನು ಕೂಡಲೇ ಸಾರ್ವಜನಿಕರ ಮತ್ತು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ. ಈ ಒಣಗಿದ ಮರವನ್ನು ಕೂಡಲೇ ತೇರು ಮಾಡಿ. ಸಾರ್ವಜನಿಕರ ಮತ್ತು ವಾಹನ ಸವಾರರ ಜೀವವನ್ನು ಉಳಿಸಬೇಕೆಂದು. ಸಾರ್ವಜನಿಕರ ಮತ್ತು ವಾಹನ ಸವರದ. ಮತ್ತು ವಿದ್ಯಾರ್ಥಿಗಳ. ಪರವಾಗಿ ಆಗ್ರಹ ಮಾಡುತ್ತಿರುವವರು ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now