ಕರ್ನಾಟಕ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ವಾಮನ್ ಪಾಲನ್ ಅಂಬಲಪಾಡಿ ಆಯ್ಕೆ

ಕರ್ನಾಟಕ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ವಾಮನ್ ಪಾಲನ್ ಅಂಬಲಪಾಡಿ ಆಯ್ಕೆ
0Shares

ಕರಾಟೆ ಬುಡೋಕಾನ್ ಫೆಡರೇಶನ್ ಆಫ್ ಇಂಡಿಯಾ ಇದರ ಅಂಗ ಸಂಸ್ಥೆಯಾದ ಕರ್ನಾಟಕ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ವಾಮನ್ ಪಾಲನ್ ಅಂಬಲಪಾಡಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪ್ರಭು ಕಾರ್ಕಳ, ಉಪಾಧ್ಯಕ್ಷರುಗಳಾಗಿ ರಘುರಾಜ್ ಪಣಿಯಾಡಿ, ಅಶೋಕ್ ಕುಲಾಲ್, ಹರೀಶ್ ಬೆಳ್ಮಣ್, ಕೋಶಾಧಿಕಾರಿಯಾಗಿ ಕೀರ್ತಿ ಹಾಸನ, ತಾಂತ್ರಿಕ ನಿರ್ದೇಶಕರಾಗಿ ಮಹಾರುದ್ರ ಬೆಳಗಾವಿ, ಚೇರ್ಮನ್ ಗಳಾಗಿ ಕೃಷ್ಣ ಜಿ. ಕೋಟ್ಯಾನ್, ರಾಜೇಶ್ ಪಾಟೆಗಾರ್ ಉತ್ತರ ಕನ್ನಡ, ಯೋಗೇಶ್ ಶಿವಮೊಗ್ಗ, ವುಮೆನ್ ಕೌನ್ಸಿಲ್ ಆಗಿ ಮೇಘಾ ಅಂಬಲಪಾಡಿ ಹಾಗೂ ಹಿರಿಯ ಶಿಕ್ಷಕರಾಗಿ ಲಕ್ಷ್ಮೀನಾರಾಯಣ ಆಚಾರ್ಯ, ಸತೀಶ್ ಬೆಳ್ಮಣ್, ರೋಹಿತಾಕ್ಷ ಉದ್ಯಾವರ, ರಕ್ಷಿತ್ ಕೋಟ್ಯಾನ್, ದೀಕ್ಷಿತ್ ಕೋಟ್ಯಾನ್, ಸೂರಜ್ ಮೋಹನ್ ಆಯ್ಕೆಯಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now