
ಬ್ರಹ್ಮಾವರ ಎಸ್.ಎಮ್.ಎಸ್.ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಘಟಕ (Competitive Exam Cell) ಅಡಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿ (Village Accountant) ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮುನ್ನೋಟದ ಮಾಹಿತಿ ಮತ್ತು ಯಶಸ್ವಿ ತಾಂತ್ರಿಕ ಉಪಾಯಗಳು ನೀಡಲಾಯಿತು. ಅಭ್ಯಾಸಕಾರರಾದ ಪ್ರಶಾಂತ್ ಶೆಟ್ಟಿ ,ಭರತ್ ರಾಜ್
ಎಸ್ ನೇಜಾರ್ ವಿದ್ಯಾರ್ಥಿಗಳಿಗೆ ವಿಸ್ತೃತ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ತಂತ್ರಜ್ಞಾನ, ಸಮಯ ನಿರ್ವಹಣೆ, ಮತ್ತು ಪ್ರಶ್ನೆಗಳ ಅರ್ಥೈಸುವಿಕೆ ಸಂಬಂಧಿತ ಪ್ರಮುಖ ಸಲಹೆಗಳನ್ನು ಹಂಚಿಕೊಂಡು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ತಾಂತ್ರಿಕ ಕೌಶಲ್ಯಗಳನ್ನು ತಿಳಿಸಿದರು.IQAC ಸಂಯೋಜಕಾರದ ಅಶ್ವಿನ್ ಶೆಟ್ಟಿ ಕಾರ್ಯಕ್ರಮವನ್ನು ಆಯೋಜಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























