ಶಿರ್ವದ ಹಿರಿಯ ನಾಗರಿಕ ಜಿ.ವಸಂತ್ ಶೆಣೈ ನಿಧನ

ಶಿರ್ವದ ಹಿರಿಯ ನಾಗರಿಕ ಜಿ.ವಸಂತ್ ಶೆಣೈ ನಿಧನ

0Shares

ಶಿರ್ವ: ಸಮಾಜ ಸೇವೆ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶಿರ್ವದ ಹಿರಿಯ ನಾಗರಿಕೆ ಜಿ. ವಸಂತ ಶೆಣೈ (89) ಅವರು ಮೇ 22ರಂದು ಶಿರ್ವ ಸೊಸೈಟಿ ಬಳಿ ತಮ್ಮ ನಿವಾಸದಲ್ಲಿ ಬೆಳಗ್ಗೆ 5 ಗಂಟೆಗೆ ವಿಧಿವಶರಾದರು. ಅವರು ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಳೆದ 5 ದಶಕಗಳಿಗೂ ಅಧಿಕ ಕಾಲ ಶಿರ್ವ ಪೇಟೆಯಲ್ಲಿ ಹೋಟೆಲ್ ಹಾಗೂ ಕೇಟರಿಂಗ್ ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಜನಪ್ರಿಯರಾಗಿದ್ದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now