ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ

0Shares

ಹೋಂ ಡಾಕ್ಟರ್ ಫೌಂಡೇಶನ್ ಆಂಬುಲೆನ್ಸ್ ಮೂಲಕ (4/05/2026) ಬೆಳಿಗ್ಗೆ ಬೆಳಿಗ್ಗೆ ಕೊಳಲಗಿರಿಯ
Gttc ಬಳಿ ಆಕ್ಸಿಡೆಂಟ್ ಆಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನನ್ನು.. ಉಪ್ಪೂರಿನ ಮಾಜಿ ಪಂಚಾಯತ್ ಸದಸ್ಯರೂ, ಸಮಾಜ ಸೇವಕರೂ ಆಗಿರುವ ಅಶ್ವಿನ್ ರೋಚ್ ಅವರು… ಆಸ್ಪತ್ರೆ ಗೆ ಸಾಗಿಸಿದ್ದಾರೆ..
ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಅಶ್ವಿನ್ ರೋಚ್ ,ಸ್ಥಳೀಯರಾದ ಕ್ರಿಸ್ಟಿನ ಡಿಸೋಜಾ, ಗೌತಮ್ ಗಾಣಿಗ ಹಾಗು ಇತರರು ಸಹಕರಿಸಿದ್ದಾರೆ.. ಹೋಂ ಡಾಕ್ಟರ್ ಫೌಂಡೇಶನ್ ನ ದೂರ ದರ್ಶಿತ್ವ ದಲ್ಲಿ ಆರಂಭಿಸಿದ ಆಂಬುಲೆನ್ಸ್ ಕಾನ್ಸೆಪ್ಟ್ ಇನ್ನೊಂದು ಅಮೂಲ್ಯ ಜೀವ ಉಳಿಸಿದೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now