ಕೊಳಲಗಿರಿ ಮಣಿಪಾಲ ಹೋಗುವ,ಫರಾರಿ ಬೊಬ್ಬರ್ಯ ದೇವಸ್ಥಾನದ ಎದುರುಗಡೆ ಅಪಾಯಕಾರಿ ಹೊಂಡ ಮುಚ್ಚಿಸಿದ ಶ್ರೀ ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿ

ಕೊಳಲಗಿರಿ ಮಣಿಪಾಲ ಹೋಗುವ,ಫರಾರಿ ಬೊಬ್ಬರ್ಯ ದೇವಸ್ಥಾನದ ಎದುರುಗಡೆ ಅಪಾಯಕಾರಿ ಹೊಂಡ ಮುಚ್ಚಿಸಿದ ಶ್ರೀ ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿ

0Shares

ಕೊಳಲಗಿರಿ ಮಣಿಪಾಲ ಹೋಗುವ ರಸ್ತೆಯಲ್ಲಿ ಬೊಬ್ಬರ್ಯ ದೈವಸ್ಥಾನದ ಎದುರುಗಡೆ ದೊಡ್ಡ ಅಪಾಯಕಾರಿ ಹೊಂಡ ಇದಿದ್ದು, ಹೊಂಡ ತಪ್ಪಿಸಲು ಹೋಗಿ ಇಲ್ಲಿ ಹಲವಾರು ಅಪಘಾತಗಳು ಆಗಿರುತ್ತದೆ, ಇದನ್ನು ಮನಗೊಂಡ ಪರಾರಿ ಶ್ರೀ ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿ ಯವರು ಸಾರ್ವಜನಿಕ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ಹೊಂಡವನ್ನು ಸಮಿತಿಯ ಸದಸ್ಯರು ಸ್ವಯಂ ಪ್ರೇರಿತವಾಗಿ ಸೇರಿ ಜೆಲ್ಲಿ ಮತ್ತು ಕಾಂಕ್ರಿಟ್ ಹಾಗಿ ಮುಚ್ಚಿಸಿರುತ್ತಾರೆ. ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಶೀಂಬ್ರ ಸೇತುವೆಯಿಂದ ಕೊಳಲಗಿರಿ ಯ ರಸ್ತೆ ಬದಿಯ ಗಿಡ ಗುಂಟೆ ಹುಲ್ಲುಗಳನ್ನು ತೆರವುಗೊಳಿಸಲಾಯಿತು. ಸಮಿತಿಯ ಸದಸ್ಯರ ಈ ಉತ್ತಮ ಕಾರ್ಯಕ್ಕೆ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ ಹಾಗೂ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಭಟ್ ಇವರು ಹರ್ಷ ವ್ಯಕ್ತಪಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now