ಮಣಿಪಾಲ ಸೇತುವೆ ಸಮಸ್ಯೆ ಗಂಭೀರ : ಕ್ರಮಕ್ಕೆ ಸತೀಶ್ ಪೂಜಾರಿ ಆಗ್ರಹ

ಮಣಿಪಾಲ ಸೇತುವೆ ಸಮಸ್ಯೆ ಗಂಭೀರ : ಕ್ರಮಕ್ಕೆ ಸತೀಶ್ ಪೂಜಾರಿ ಆಗ್ರಹ

0Shares

ಉಡುಪಿ ಮಣಿಪಾಲದ ಪೆರಂಪಳ್ಳಿ ಕೊಳಲಗಿರಿ ಶಿಮ್ರಾ ಪರಂಪಳ್ಳಿ ಬ್ರಿಜ್ ಸೇತುವೆಯ ಮೇಲ್ಭಾಗದಲ್ಲಿ ಜಲ್ಲಿಯು ಎದ್ದು ಹೋಗಿ ಸೇತುವೆ ಮೇಲ್ಗಡೆಯ ಕಬ್ಬಿಣ ರೋಡು ಎದ್ದೇಳುವ ಸಂಭವವಿದ್ದು ಇದು ಸುಮಾರು ಬ್ರಿಜ್ ಆಗಿ ಹತ್ತು ವರ್ಷ ಆಗಿರುತ್ತದೆ.

ಇದು ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಮೂಲ ಸೇತುವೆಯಾಗಿರುತ್ತದೆ. ಕುಂದಾಪುರ ಬ್ರಹ್ಮಾವರ ಪೆರಡೂರು ಕೊಕ್ಕರ್ಣೆ ಈ ಪರಿಸರದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಆಫೀಸ್ ಮತ್ತು ಮಣಿಪಾಲ ಕಸ್ತೂರಬಾ ಹಾಸ್ಪಿಟಲ್ ಇಲ್ಲಿ ಬಂದು ಹೋಗಲು ಈ ಮಣಿಪಾಲ ಪಪರಂಪಳ್ಳಿ ಸೇತುವೆ ಬಹಳ ಪ್ರಮುಖವಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now